ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು

ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು

ತೀವ್ರ ಬರಗಾಲ ಇದ್ರೂ ಮಾರನೇ ದಿನ ತುಂಬ ಊಟ ಸಿಗುತ್ತೆ ಅಂತ ಯೆಹೋವ ಹೇಳಿದನು (2ಅರ 7:1; it-1-E ಪುಟ 716-717)

ಒಬ್ಬ ಇಸ್ರಾಯೇಲ್ಯ ಅಧಿಕಾರಿ ಯೆಹೋವ ಕೊಟ್ಟ ಮಾತನ್ನ ನಂಬಲಿಲ್ಲ (2ಅರ 7:2)

ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು (2ಅರ 7:6, 7, 16-18)

ಈ ಲೋಕಕ್ಕೆ ನಾಶ ಥಟ್ಟಂತ ಬರುತ್ತೆ, ಯಾರೂ ನೆನಸದ ಸಮಯದಲ್ಲಿ ಬರುತ್ತೆ ಅಂತ ಯೆಹೋವ ಹೇಳಿದ್ದಾನೆ. (1ಥೆಸ 5:2, 3) ಆತನ ಮಾತಿನ ಮೇಲೆ ನಂಬಿಕೆ ಇಡೋದು ಯಾಕೆ ಅಷ್ಟು ಪ್ರಾಮುಖ್ಯ?