ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆ
ಆರಂಭದ ಭೇಟಿ
ಪ್ರಶ್ನೆ: ನಿಮ್ಮ ಮಕ್ಕಳಿಗೆ ಯಾವ ರೀತಿಯ ತರಬೇತಿ ಬೇಕು?
ವಚನ: ಜ್ಞಾನೋ 22:6
ಮುಂದಿನ ಭೇಟಿಗಾಗಿ ಪ್ರಶ್ನೆ: ಮಕ್ಕಳಿಗೆ ಒಳ್ಳೇ ತರಬೇತಿ ಕೊಟ್ಟು ಚೆನ್ನಾಗಿ ಬೆಳೆಸೋಕೆ ನೀವೇನು ಮಾಡಬೇಕು?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ
ಪ್ರಶ್ನೆ: ಮಕ್ಕಳಿಗೆ ಒಳ್ಳೇ ತರಬೇತಿ ಕೊಟ್ಟು ಚೆನ್ನಾಗಿ ಬೆಳೆಸೋಕೆ ನೀವೇನು ಮಾಡಬೇಕು?
ವಚನ: ಯಾಕೋ 1:19
ಮುಂದಿನ ಭೇಟಿಗಾಗಿ ಪ್ರಶ್ನೆ: ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಬೇಕಾದ ಒಳ್ಳೇ ಸಲಹೆಗಳು ಎಲ್ಲಿ ಸಿಗುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: