ಡಿಸೆಂಬರ್ 20-26
ನ್ಯಾಯಸ್ಥಾಪಕರು 10-12
ಗೀತೆ 61 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಫ್ತಾಹನಿಗೆ ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಇತ್ತು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ನ್ಯಾಯ 11:1—ಯೆಫ್ತಾಹ ಅನೈತಿಕ ಸಂಬಂಧದಿಂದ ಹುಟ್ಟಲಿಲ್ಲ ಅಂತ ನಮಗೆ ಹೇಗೆ ಗೊತ್ತು? (it-2-E ಪುಟ 26)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನ್ಯಾಯ 10:1-18 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಿಗೆ ಕೊಡಿ. (ಪ್ರಗತಿ ಪಾಠ 4)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಿಗೆ ಪಾಠ 02 ಉಪಶೀರ್ಷಿಕೆ 5 (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
ಸಣ್ಣ ವಯಸ್ಸಲ್ಲಿ ದೊಡ್ಡ ನಿರ್ಣಯ: (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನ ಕೇಳಿ: ಈ ವಿಡಿಯೋದಿಂದ ತರಬೇತಿ ಪಡ್ಕೊಳ್ಳೋದರ ಬಗ್ಗೆ ಏನು ಕಲಿತ್ರಿ? ಚಿಕ್ಕ ವಯಸ್ಸಲ್ಲೇ ದೊಡ್ಡ ನಿರ್ಧಾರ ಮಾಡೋದರ ಬಗ್ಗೆ ಏನು ಕಲಿತ್ರಿ? ಯೆಹೋವನ ಸೇವೆಗಾಗಿ ಯಾವಾಗಲೂ ರೆಡಿಯಾಗಿ ಇರೋದರ ಬಗ್ಗೆ ಏನು ಕಲಿತ್ರಿ?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 17 ಪ್ಯಾರ 15-21
ಸಮಾಪ್ತಿ ಮಾತುಗಳು (3 ನಿ.)
ಗೀತೆ 33 ಮತ್ತು ಪ್ರಾರ್ಥನೆ