ಬೈಬಲಿನಲ್ಲಿರುವ ರತ್ನಗಳು
ಯೆಫ್ತಾಹನಿಗೆ ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಇತ್ತು
ಯೆಫ್ತಾಹ ದ್ವೇಷ ಸಾಧಿಸಲಿಲ್ಲ (ನ್ಯಾಯ 11:5-9; ಕಾವಲಿನಬುರುಜು16.04 ಪುಟ 7 ಪ್ಯಾರ 9)
ಯೆಹೋವ ತನ್ನ ಜನರ ಜೊತೆ ನಡ್ಕೊಂಡ ರೀತಿ ನೋಡಿ ಯೆಫ್ತಾಹ ಕಲಿತ (ನ್ಯಾಯ 11:12-15; it-2-E ಪುಟ 27 ಪ್ಯಾರ 2)
ಯೆಹೋವನೇ ನಿಜವಾದ ದೇವರು ಅಂತ ತೋರಿಸಿಕೊಡೋದ್ರ ಮೇಲೆ ಯೆಫ್ತಾಹನ ಗಮನ ಇತ್ತು (ನ್ಯಾಯ 11:23, 24, 27; it-2-E ಪುಟ 27 ಪ್ಯಾರ 3)
ನನಗೆ ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಇದೆ ಅಂತ ಹೇಗೆ ತೋರಿಸಬಹುದು?