ನವೆಂಬರ್ 15-21
ಯೆಹೋಶುವ 23-24
ಗೀತೆ 58 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋಶುವನ ಕೊನೇ ಮಾತುಗಳು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯೆಹೋ 24:2—ಅಬ್ರಹಾಮನ ತಂದೆಯಾದ ತೆರಹ ಮೂರ್ತಿಗಳನ್ನ ಆರಾಧನೆ ಮಾಡುತ್ತಿದ್ದನಾ? (ಕಾವಲಿನಬುರುಜು04 12/1 ಪುಟ 12 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೆಹೋ 24:19-33 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 2)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಿಗೆ ಕೊಡಿ. (ಪ್ರಗತಿ ಪಾಠ 20)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಿಗೆ ಪಾಠ 01ರ ನಾವೇನು ಕಲಿತ್ವಿ, ನೆನಪಿದೆಯಾ, ಇದನ್ನ ಮಾಡಿ ನೋಡಿ (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
ಕೆಲಸದ ಜಾಗದಲ್ಲಿ ಕೆಟ್ಟ ಸಹವಾಸದಿಂದ ದೂರ ಇರಿ: (7 ನಿ.) ಚರ್ಚೆ. ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿ—ಕೆಟ್ಟ ಸಹವಾಸ ಅನ್ನೋ ವಿಡಿಯೋ ಹಾಕಿ. ಆಮೇಲೆ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ನಮ್ಮ ಸಹೋದರಿ ಆಫೀಸಲ್ಲಿ ಇದ್ದವರ ಜೊತೆ ಅತಿಯಾದ ಸಹವಾಸ ಮಾಡಿದ್ದರಿಂದ ಏನಾಯ್ತು? ಆಮೇಲೆ ಸಹೋದರಿ ಏನು ಮಾಡಿದ್ರು? ಅದರಿಂದ ಏನು ಒಳ್ಳೇದಾಯ್ತು? ಈ ವಿಡಿಯೋದಿಂದ ನೀವೇನು ಕಲಿತ್ರಿ?
ಸಭೆಯಲ್ಲಿ ಒಳ್ಳೇ ಫ್ರೆಂಡ್ಸ್ ಸಿಕ್ತಾರೆ: (8 ನಿ.) ಚರ್ಚೆ. ವಿಡಿಯೋ ಹಾಕಿ. ಆಮೇಲೆ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಅಕಿಲ್ ಯಾಕೆ ಸ್ಕೂಲಲ್ಲಿ ಕೆಟ್ಟ ಮಕ್ಕಳ ಸಹವಾಸ ಮಾಡಿದ? ಸಭೆಯಲ್ಲಿ ಅವನಿಗೆ ಒಳ್ಳೇ ಫ್ರೆಂಡ್ಸ್ ಹೇಗೆ ಸಿಕ್ಕಿದ್ರು? ಈ ವಿಡಿಯೋದಿಂದ ನೀವೇನು ಕಲಿತ್ರಿ?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 16 ಪ್ಯಾರ 1-8, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 4 ಮತ್ತು ಪ್ರಾರ್ಥನೆ