ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು

ಧೈರ್ಯ ಮತ್ತು ಜಾಣ್ಮೆಯ ಕಥೆ

ಧೈರ್ಯ ಮತ್ತು ಜಾಣ್ಮೆಯ ಕಥೆ

[ನ್ಯಾಯಸ್ಥಾಪಕರು ಪುಸ್ತಕದ ಪರಿಚಯ ಅನ್ನೋ ವಿಡಿಯೋ ಹಾಕಿ.]

ಇಸ್ರಾಯೇಲ್ಯರನ್ನ ಬಿಡಿಸೋಕೆ ಯೆಹೋವ ಏಹೂದನನ್ನ ಕಳಿಸಿದ್ರು (ನ್ಯಾಯ 3:15; ಕಾವಲಿನಬುರುಜು04 3/15 ಪುಟ 31 ಪ್ಯಾರ 3)

ರಾಜ ಎಗ್ಲೋನನನ್ನು ಏಹೂದ ಕೊಂದ, ಇದರಿಂದ ಇಸ್ರಾಯೇಲ್ಯರು ಗೆದ್ದರು (ನ್ಯಾಯ 3:16-23, 30; ಕಾವಲಿನಬುರುಜು04 3/15 ಪುಟ 30 ಪ್ಯಾರ 1-3)

ಯೆಹೋವನ ಮೇಲೆ ನಂಬಿಕೆ ಇಡೋಕೆ, ಧೈರ್ಯ ತೋರಿಸೋಕೆ ಈ ಕಥೆ ನಮಗೆ ಹೇಗೆ ಸಹಾಯ ಮಾಡುತ್ತೆ?