ನವೆಂಬರ್ 29–ಡಿಸೆಂಬರ್ 5, 2021
ನ್ಯಾಯಸ್ಥಾಪಕರು 4-5
ಗೀತೆ 86 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವ ತನ್ನ ಜನರನ್ನ ಬಿಡಿಸೋಕೆ ಸ್ತ್ರೀಯರನ್ನೂ ಬಳಸಿದ್ರು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ನ್ಯಾಯ 5:20—ಬಾರಾಕನ ಪರವಾಗಿ ಆಕಾಶದಿಂದ ನಕ್ಷತ್ರಗಳು ಹೇಗೆ ಹೋರಾಡಿದವು? (ಕಾವಲಿನಬುರುಜು05 1/15 ಪುಟ 25 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನ್ಯಾಯ 4:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕಾವಲಿನಬುರುಜು ನಂ. 2, 2021 ಪತ್ರಿಕೆ ಕೊಡಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಿಗೆ ಕೊಡಿ. (ಪ್ರಗತಿ ಪಾಠ 4)
ಭಾಷಣ: (5 ನಿ.) ಕಾವಲಿನಬುರುಜು06 3/1 ಪುಟ 28-29—ವಿಷಯ: “ಸ್ತ್ರೀಯರು ಸಭೆಯಲ್ಲಿ ಸುಮ್ನೆ ಇರಲಿ” ಅನ್ನೋ ಮಾತಿನ ಅರ್ಥ ಏನು?—1ಕೊರಿಂ 14:34. (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಯೆಹೋವನಿಗಾಗಿ ಸಹೋದರಿಯರು ಇನ್ನೂ ಏನೆಲ್ಲಾ ಮಾಡಬಹುದು?”: (15 ನಿ.) ಚರ್ಚೆ. ‘ಒಡೆಯನಿಗಾಗಿ ಕಷ್ಟಪಟ್ಟು ಕೆಲಸ ಮಾಡೋ ಸ್ತ್ರೀಯರು’ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 16 ಪ್ಯಾರ 14-20, ಚೌಕ 16ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 151 ಮತ್ತು ಪ್ರಾರ್ಥನೆ