ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆಗಳು
ಆರಂಭದ ಭೇಟಿ ನವೆಂಬರ್ (ವಿಶೇಷ ಅಭಿಯಾನ)
ಪ್ರಶ್ನೆ: ಹಿಂಸೆ, ಜಗಳ, ಯುದ್ಧ ಇದ್ಯಾವುದೂ ಇಲ್ಲದಿರೋ ದಿನ ಬರುತ್ತಾ?
ವಚನ: ಕೀರ್ತ 37:10, 11
ಮುಂದಿನ ಭೇಟಿಗಾಗಿ ಪ್ರಶ್ನೆ: ಇನ್ನೂ ಏನೆಲ್ಲಾ ಒಳ್ಳೇದಾಗುತ್ತೆ ಅಂತ ದೇವರು ಹೇಳಿದ್ದಾರೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಆರಂಭದ ಭೇಟಿ ಡಿಸೆಂಬರ್ *
ಪ್ರಶ್ನೆ: ಕಷ್ಟದಲ್ಲಿರುವಾಗ ನಮಗೆ ನೆಮ್ಮದಿ ಕೊಡೋ ಮಾತುಗಳು ಎಲ್ಲಿ ಸಿಗುತ್ತೆ?
ವಚನ: 2ಕೊರಿಂ 1:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ಮುಂದೆ ನಮ್ಮ ಜೀವನ ಹೇಗಿರುತ್ತೆ ಅಂತ ದೇವರು ಹೇಳಿದ್ದಾರೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ *
ಪ್ರಶ್ನೆ: ಮುಂದೆ ನಮ್ಮ ಜೀವನ ಹೇಗಿರುತ್ತೆ ಅಂತ ದೇವರು ಹೇಳಿದ್ದಾರೆ?
ವಚನ: ಪ್ರಕ 21:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ಬೈಬಲಲ್ಲಿ ಇರೋ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
^ ಪ್ಯಾರ. 9 ^ ಪ್ಯಾರ. 15 ಈ ಪ್ರಶ್ನೆಗಳನ್ನ ನಿಮ್ಮ ಸ್ಥಳೀಯ ಸನ್ನಿವೇಶಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬಹುದು.