ಡಿಸೆಂಬರ್ 18-24
ಯೋಬ 28-29
ಗೀತೆ 4 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೋಬನ ತರ ನೀವು ಒಳ್ಳೆ ಹೆಸ್ರು ಮಾಡಿದ್ದೀರ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಯೋಬ 29:24—ಯೋಬನಿಂದ ನಾವೇನು ಕಲಿಬಹುದು? (ಎಚ್ಚರ!00 7/8 ಪುಟ 26 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೋಬ 28:1-28 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. ಆಮೇಲೆ “ಈ ಪ್ರಕಾಶನದ ವಿಶೇಷತೆಗಳನ್ನ ನೋಡಿ“ ಅನ್ನೋ ಭಾಗದಲ್ಲಿರೋ ವಿಷಯಗಳನ್ನ ಚುಟುಕಾಗಿ ಹೇಳಿ ಚರ್ಚಿಸಿ. (ಪ್ರಗತಿ ಪಾಠ 17)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 13ರ ಹೆಚ್ಚನ್ನ ತಿಳಿಯೋಣ ಮತ್ತು ಉಪಶೀರ್ಷಿಕೆ 4 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ನಾನು ಹೇಗೆ ಒಳ್ಳೇ ನಡತೆ ತೋರಿಸ್ಲಿ?”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 3 ಪ್ಯಾರ 12-18
ಸಮಾಪ್ತಿ ಮಾತುಗಳು (3 ನಿ.)
ಗೀತೆ 58 ಮತ್ತು ಪ್ರಾರ್ಥನೆ