ಡಿಸೆಂಬರ್ 9-15
ಕೀರ್ತನೆ 119:1-56
ಗೀತೆ 63 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. “ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?”
(10 ನಿ.)
ಯಾವಾಗ್ಲೂ ಹುಷಾರಾಗಿರಬೇಕು (ಕೀರ್ತ 119:9; ಕಾವಲಿನಬುರುಜು87-E 11/1 ಪುಟ 18 ಪ್ಯಾರ 10)
ದೇವರ ಎಚ್ಚರಿಕೆಗಳಿಗೆ ಗಮನಕೊಡಬೇಕು (ಕೀರ್ತ 119:24, 31, 36; ಕಾವಲಿನಬುರುಜು06 7/1 ಪುಟ 17 ಪ್ಯಾರ 1)
ಅಯೋಗ್ಯವಾಗಿರೋ ವಿಷ್ಯಗಳನ್ನ ನೋಡಬಾರದು (ಕೀರ್ತ 119:37; ಕಾವಲಿನಬುರುಜು10 4/15 ಪುಟ 20 ಪ್ಯಾರ 2)
ನಿಮ್ಮನ್ನೇ ಕೇಳಿಕೊಳ್ಳಿ, ‘ನನ್ನ ಮಾತು, ಯೋಚನೆ ಮತ್ತು ನಡತೆನ ಶುದ್ಧವಾಗಿ ಇಟ್ಕೊಳ್ಳೋಕೆ ಯಾವ ಎಚ್ಚರಿಕೆಗಳು ನನಗೆ ಸಿಕ್ಕಿವೆ?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 119—ಈ ಕೀರ್ತನೆ ಯಾವ ಶೈಲಿಯಲ್ಲಿದೆ ಮತ್ತು ಅದನ್ನ ಯಾಕೆ ಈ ಶೈಲಿಯಲ್ಲಿ ಬರೆದಿದ್ದಾರೆ? (ಕಾವಲಿನಬುರುಜು05 4/15 ಪುಟ 10 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 119:1-32 (ಪ್ರಗತಿ ಪಾಠ 5)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ಮನೆ-ಮನೆ ಸೇವೆಯಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ದಾರಿಯಲ್ಲಿ ಸಿಗೋ ವ್ಯಕ್ತಿ ಜೊತೆ ಸಂಭಾಷಣೆ ಶುರುಮಾಡಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಮನೆ-ಮನೆ ಸೇವೆ: ಹೋದ ಸಲ ಮನೆಯವರು ನಿಮ್ಮ ಹತ್ರ ಅವ್ರ ಕುಟುಂಬದಲ್ಲಿ ಒಬ್ರು ಇತ್ತೀಚಿಗೆ ತೀರಿಕೊಂಡರು ಅಂತ ಹೇಳಿದ್ರು. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್ 3)
6. ಭಾಷಣ
(5 ನಿ.) ijwyp ಲೇಖನ 83—ವಿಷ್ಯ: ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು? (ಪ್ರಗತಿ ಪಾಠ 20)
ಗೀತೆ 62
7. ಡಿಸೆಂಬರ್ ತಿಂಗಳ ಸಂಘಟನೆಯ ಸಾಧನೆಗಳು
(10 ನಿ.) ವಿಡಿಯೋ ಹಾಕಿ.
8. ಸ್ಥಳೀಯ ಅಗತ್ಯಗಳು
(5 ನಿ.)
9. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 19ರ ಪ್ಯಾರ 6-13