ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನವೆಂಬರ್‌ 11-17

ಕೀರ್ತನೆ 106

ನವೆಂಬರ್‌ 11-17

ಗೀತೆ 52 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ತಮ್ಮ ರಕ್ಷಕನನ್ನ ಅವರು ಮರೆತು ಹೋದರು”

(10 ನಿ.)

ಇಸ್ರಾಯೇಲ್ಯರಿಗೆ ಭಯ ಆದಾಗ ಅವರು ಯೆಹೋವನ ವಿರುದ್ಧ ದಂಗೆ ಎದ್ದರು (ವಿಮೋ 14:11, 12; ಕೀರ್ತ 106:7-9)

ಊಟ ಮತ್ತು ನೀರು ಸಿಗದೆ ಇದ್ದಾಗ ಯೆಹೋವನ ವಿರುದ್ಧ ಗೊಣಗಿದ್ರು (ವಿಮೋ 15:24; 16:3, 8; 17:2, 3; ಕೀರ್ತ 106:13, 14)

ಚಿಂತೆ ಆದಾಗ ಮೂರ್ತಿಗಳನ್ನ ಆರಾಧಿಸಿದ್ರು (ವಿಮೋ 32:1; ಕೀರ್ತ 106:19-21; ಕಾವಲಿನಬುರುಜು18.07 ಪುಟ 20 ಪ್ಯಾರ 13)

ಧ್ಯಾನಕ್ಕಾಗಿ: ಕಷ್ಟಗಳು ಬಂದಾಗ ಯೆಹೋವ ಈ ಹಿಂದೆ ನಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನೆನೆಸಿಕೊಳ್ಳೋದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ?

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸರಳತೆ—ಯೇಸು ಏನು ಮಾಡಿದನು?

5. ಸರಳತೆ—ನಮಗೇನು ಪಾಠ?

ನಮ್ಮ ಕ್ರೈಸ್ತ ಜೀವನ

ಗೀತೆ 94

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 143 ಮತ್ತು ಪ್ರಾರ್ಥನೆ