ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ನವೆಂಬರ್ 2016
ಮಾದರಿ ನಿರೂಪಣೆಗಳು
ಕರಪತ್ರ T-37 ಮತ್ತು ಇಂದು ನಮ್ಮ ಸಮಯದ ಕುರಿತ ಬೈಬಲ್ ಪ್ರವಾದನೆಯ ಬಗ್ಗೆ ತಿಳಿಸುವ ಬೈಬಲ್ ಸತ್ಯದ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಯನ್ನು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು
ವಿವಾಹಿತ ಸ್ತ್ರೀಯಲ್ಲಿ ಯೆಹೋವನು ಯಾವ ಗುಣಗಳನ್ನು ಮೆಚ್ಚುತ್ತಾನೆ?
ನಮ್ಮ ಕ್ರೈಸ್ತ ಜೀವನ
ಜನರು ಆಕೆಯ ಗಂಡನನ್ನು ಗೌರವಿಸುವರು
ಗುಣವತಿಯಾದ ಹೆಂಡತಿ ತನ್ನ ಗಂಡನ ಮೇಲೆ ಒಳ್ಳೇ ಪ್ರಭಾವ ಬೀರುತ್ತಾಳೆ.
ಬೈಬಲಿನಲ್ಲಿರುವ ರತ್ನಗಳು
ಸಂತೋಷದಿಂದ ಕೆಲಸ ಮಾಡಿ
ಕೆಲಸದ ಕಡೆಗೆ ಸರಿಯಾದ ಮನೋಭಾವ ಇರುವಲ್ಲಿ ನಾವು ಸಂತೋಷದಿಂದ ಕೆಲಸ ಮಾಡಬಹುದು.
ನಮ್ಮ ಕ್ರೈಸ್ತ ಜೀವನ
ಬೈಬಲ್ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಉಪಯೋಗಿಸುವ ವಿಧ
ಬೈಬಲ್ ಅಧ್ಯಯನ ಮಾಡುವಾಗ ‘ಬೈಬಲ್ ಕಲಿಸುತ್ತದೆ’ ಪುಸ್ತಕದ ವೈಶಿಷ್ಟ್ಯಗಳನ್ನು ಹೇಗೆ ಉಪಯೋಗಿಸಬಹುದು?
ಬೈಬಲಿನಲ್ಲಿರುವ ರತ್ನಗಳು
“ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು”
ಪ್ರಸಂಗಿ 12ರಲ್ಲಿ ವೃದ್ಧಾಪ್ಯದ ಕಷ್ಟಗಳನ್ನು ಕಾವ್ಯಾತ್ಮಕವಾಗಿ ವರ್ಣಿಸಲಾಗಿದೆ.
ನಮ್ಮ ಕ್ರೈಸ್ತ ಜೀವನ
ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ
ಪೂರ್ಣ ಸಮಯದ ಸೇವೆಯಂತಹ ಗುರಿಗಳನ್ನು ನೀವು ಬೆನ್ನಟ್ಟಬಲ್ಲಿರೋ?
ಬೈಬಲಿನಲ್ಲಿರುವ ರತ್ನಗಳು
ಶೂಲಮ್ನ ಯುವತಿ—ನಮ್ಮೆಲ್ಲರಿಗೂ ಉತ್ತಮ ಮಾದರಿ
ಯೆಹೋವನ ಆರಾಧಕರಿಗೆ ಶೂಲಮ್ನ ಯುವತಿ ಒಳ್ಳೆಯ ಮಾದರಿಯಾಗಲು ಕಾರಣವೇನು?