ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 1-6

ಸಂತೋಷದಿಂದ ಕೆಲಸ ಮಾಡಿ

ಸಂತೋಷದಿಂದ ಕೆಲಸ ಮಾಡಿ

ಕೆಲಸ ಮಾಡುವಾಗ ಅದರಿಂದ ಸಂತೋಷ ಪಡೆಯಬೇಕು ಅಂತ ಯೆಹೋವ ದೇವರು ಬಯಸುತ್ತಾನೆ. ಅಲ್ಲದೇ ಅದನ್ನ ಹೇಗೆ ಪಡೆಯುವುದು ಎಂದು ಸಹ ಕಲಿಸುತ್ತಾನೆ. ಕೆಲಸದ ಕಡೆಗೆ ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ಅದರಲ್ಲಿ ಆನಂದಿಸಬಹುದು.

ಕೆಲಸದಲ್ಲಿ ಸಂತೋಷ ಪಡೆದುಕೊಳ್ಳಲು ಹೀಗೆ ಮಾಡಿ . . .

3:13; 4:6

  • ಕೆಲಸದ ಕಡೆಗೆ ಸರಿಯಾದ ಮನೋಭಾವ ಬೆಳೆಸಿಕೊಳ್ಳಿ

  • ನಿಮ್ಮ ಕೆಲಸದಿಂದ ಯಾರಿಗೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚಿಸಿ

  • ಕಷ್ಟಪಟ್ಟು ಕೆಲಸ ಮಾಡಿ. ಆದರೆ ಮನೆಗೆ ಹೋದ ಮೇಲೆ ಕೆಲಸದ ಚಿಂತೆ ಬಿಟ್ಟು ಕುಟುಂಬಕ್ಕೆ ಮತ್ತು ನಿಮ್ಮ ಆಧ್ಯಾತ್ಮಿಕ ವಿಷಯಗಳಿಗೆ ಗಮನ ಕೊಡಿ