ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 7-12 “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಪ್ಲೇ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಯುವ ಪ್ರಾಯದಲ್ಲಿ ನಿಮಗಿರುವ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಬಳಸಿ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿ 12:1, 13 ಹೊಸದಾದ ಮತ್ತು ಕಷ್ಟಕರ ನೇಮಕಗಳನ್ನು ನಿಭಾಯಿಸಲು ಯುವಕರಿಗೆ ಒಳ್ಳೇ ಆರೋಗ್ಯ ಮತ್ತು ಶಕ್ತಿಯಿರುತ್ತದೆ ವೃದ್ಧಾಪ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ. ಆದ್ದರಿಂದ ಯುವಪ್ರಾಯದಲ್ಲೇ ನಮ್ಮ ಸಮಯ ಮತ್ತು ಶಕ್ತಿಯನ್ನು ದೇವರ ಸೇವೆಯಲ್ಲಿ ಬಳಸಬೇಕು ವೃದ್ಧಾಪ್ಯದ ಕಷ್ಟಗಳನ್ನು ಸೊಲೊಮೋನನು ಕಾವ್ಯಾತ್ಮಕವಾಗಿ ವರ್ಣಿಸಿದ್ದಾನೆ 12:2-7 ವಚನ 3: “ಕಿಟಕಿಗಳಿಂದ ನೋಡುವವರು ಮಂಕಾಗುವರು” ಕಣ್ಣು ಮೊಬ್ಬಾಗುತ್ತದೆ ವಚನ 4: “ಗಾಯಕಿಯರೆಲ್ಲಾ ಕುಗ್ಗುವರು” ಕಿವಿ ಮಂದವಾಗುತ್ತದೆ ವಚನ 5: “ಆಶೆಯು ಕುಂದುವದು” [“ಕೇಪರ್‌ಬೆರಿ ಹಣ್ಣು ಒಡೆದುಹೋಗುವದು” NW] ಹಸಿವು ಕಡಿಮೆಯಾಗುತ್ತದೆ ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಕನ್ನಡ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” https://cms-imgp.jw-cdn.org/img/p/202016410/univ/art/202016410_univ_sqr_xl.jpg