ಶೂಲಮ್‌ನ ಯುವತಿ—ನಮ್ಮೆಲ್ಲರಿಗೂ ಉತ್ತಮ ಮಾದರಿ
ಯೆಹೋವನ ಆರಾಧಕರಿಗೆ ಈಕೆ ಉತ್ತಮ ಮಾದರಿ ಏಕೆ?
-
ನಿಜ ಪ್ರೀತಿ ಸಿಗುವವರೆಗೂ ಆಕೆ ತಾಳ್ಮೆಯಿಂದ ಕಾದಳು
-
ತನ್ನ ಪ್ರಣಯಾತ್ಮಕ ಪ್ರೀತಿಯನ್ನು ಯಾರೆಂದರೆ ಅವರಿಗೆ ತೋರಿಸುವುದು ತಪ್ಪು ಎಂದು ಅವಳಿಗೆ ಗೊತ್ತಿತ್ತು. ಆದ್ದರಿಂದ ಆಕೆ ಈ ವಿಷಯದಲ್ಲಿ ಬೇರೆಯವರ ಒತ್ತಡಕ್ಕೆ ಮಣಿಯಲಿಲ್ಲ
-
ಅವಳಲ್ಲಿ ದೀನತೆ, ವಿನಯಶೀಲತೆ ಇತ್ತು ಮತ್ತು ನೈತಿಕವಾಗಿ ಶುದ್ಧವಾಗಿದ್ದಳು
-
ಬಂಗಾರ ಮತ್ತು ಹೊಗಳಿಕೆಯ ಮಾತುಗಳಿಂದ ಆಕೆಯ ಪ್ರೀತಿಯನ್ನು ಕೊಂಡುಕೊಳ್ಳಲು ಆಕೆ ಬಿಡಲಿಲ್ಲ
ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:
‘ಶೂಲಮ್‌ನ ಯುವತಿಯ ಯಾವ ಗುಣವನ್ನು ನಾನು ಅನುಕರಿಸಬಹುದು?’