ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | 1 ಯೋಹಾನ 1-5

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”

2:15-17

ನಮ್ಮನ್ನು ಯೆಹೋವನಿಂದ ದೂರಮಾಡಲು ಸೈತಾನ ಲೋಕದಲ್ಲಿರುವ ಈ ಮೂರು ವಿಷಯಗಳನ್ನು ಬಳಸುತ್ತಾನೆ. ಈ ವಿಷಯಗಳನ್ನು ಬೇರೆಯವರಿಗೆ ಹೇಗೆ ವಿವರಿಸುತ್ತೀರಾ?

  • “ಶರೀರದಾಶೆ”

  • “ಕಣ್ಣಿನಾಶೆ”

  • “ಜೀವನೈಶ್ವರ್ಯದ ಆಡಂಬರ ಪ್ರದರ್ಶನ”