ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಆರಂಭದ ಭೇಟಿ

ಪ್ರಶ್ನೆ: ಜೀವನದ ಉದ್ದೇಶವೇನು?

ವಚನ: ಆದಿ 1:27, 28

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ತನ್ನ ಉದ್ದೇಶವನ್ನು ಈಡೇರಿಸುತ್ತಾನೆ ಎಂದು ಹೇಗೆ ಹೇಳಬಹುದು?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ದೇವರು ತನ್ನ ಉದ್ದೇಶವನ್ನು ಈಡೇರಿಸುತ್ತಾನೆ ಎಂದು ಹೇಗೆ ಹೇಳಬಹುದು?

ವಚನ: ಯೆಹೋ 21:45

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಭವಿಷ್ಯದ ಬಗ್ಗೆ ಏನು ಮಾತುಕೊಟ್ಟಿದ್ದಾನೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ದೇವರು ಭವಿಷ್ಯದ ಬಗ್ಗೆ ಏನು ಮಾತುಕೊಟ್ಟಿದ್ದಾನೆ?

ವಚನ: ಪ್ರಕ 21:4

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಕೊಡುವ ಆಶೀರ್ವಾದಗಳು ನಮಗೆ ಸಿಗಬೇಕಾದರೆ, ನಾವೇನು ಮಾಡಬೇಕು?