ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನವೆಂಬರ್‌ 2-8

ವಿಮೋಚನಕಾಂಡ 39-40

ನವೆಂಬರ್‌ 2-8
  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ವಿಡಿಯೋದಲ್ಲಿ ಮಧ್ಯೆ ಮಧ್ಯೆ ಪ್ರಶ್ನೆಗಳು ಬರುತ್ತೆ. ಒಂದೊಂದು ಪ್ರಶ್ನೆ ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ. ಮನೆಯವರು ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ಮಾತಾಡಲು ಇಷ್ಟಪಟ್ಟರೆ ನಾವು ತಾಟಸ್ಥ್ಯ ಹೇಗೆ ಕಾಪಾಡಿಕೊಳ್ಳಬಹುದು ಅನ್ನೋ ವಿಷಯದ ಬಗ್ಗೆ ಚರ್ಚಿಸಿ.

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರು ಒಬ್ಬ ರಾಜಕೀಯ ವ್ಯಕ್ತಿ ಅಥವಾ ಒಂದು ರಾಜಕೀಯ ಸಮಸ್ಯೆ ಬಗ್ಗೆ ನಿಮ್ಮ ಅಭಿಪ್ರಾಯ ಕೇಳುತ್ತಾರೆ. ಅದಕ್ಕೆ ಉತ್ತರಿಸಿ. (ಪ್ರಗತಿ ಪಾಠ 12)

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು16.04 ಪುಟ 29 ಪ್ಯಾರ 8-10—ವಿಷಯ: ನಮ್ಮ ಸಂಭಾಷಣೆ ಮತ್ತು ಯೋಚನೆಯಲ್ಲಿ ಕ್ರೈಸ್ತ ತಾಟಸ್ಥ್ಯ ಕಾಪಾಡಿಕೊಳ್ಳೋದು ಹೇಗೆ? (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

  • ಗೀತೆ 125

  • ಚೆನ್ನಾಗಿ ಕೇಳಿಸಿಕೊಂಡು ಅರ್ಥಮಾಡಿಕೊಳ್ಳಿ (ಮತ್ತಾ 13:16): (15 ನಿ.) ವಿಡಿಯೋ ಹಾಕಿ (ವಿಡಿಯೋ ವಿಭಾಗದಲ್ಲಿ ಕಾರ್ಯಕ್ರಮಗಳು). ನಂತ್ರ ಈ ಪ್ರಶ್ನೆಗಳನ್ನ ಕೇಳಿ: ನಾವು ಯಾಕೆ ಚೆನ್ನಾಗಿ ಕೇಳಿಸಿಕೊಂಡು ಅರ್ಥಮಾಡಿಕೊಳ್ಳಬೇಕು? ಮಾರ್ಕ 4:23, 24 ರಲ್ಲಿರೋ ಮಾತುಗಳ ಅರ್ಥ ಏನು? ಇಬ್ರಿಯ 2:1ನ್ನ ಅರ್ಥಮಾಡಿಕೊಳ್ಳಲು ಯಾವ ಉದಾಹರಣೆ ಸಹಾಯ ಮಾಡುತ್ತೆ? ನಾವು ಚೆನ್ನಾಗಿ ಕೇಳಿಸಿಕೊಂಡು ಅರ್ಥ ಮಾಡಿಕೊಳ್ತಿದ್ದೇವೆ ಅಂತ ತೋರಿಸೋದು ಹೇಗೆ?

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 100, 101

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 32 ಮತ್ತು ಪ್ರಾರ್ಥನೆ