ನವೆಂಬರ್ 30–ಡಿಸೆಂಬರ್ 6
ಯಾಜಕಕಾಂಡ 8-9
ಗೀತೆ 108 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಆಶೀರ್ವಾದದ ರುಜುವಾತು”: (10 ನಿ.)
ಯಾಜ 8:6-9, 12—ಮೋಶೆ ಯಾಜಕತ್ವವನ್ನ ಸ್ಥಾಪಿಸಿದ (it-1-E ಪುಟ 1207)
ಯಾಜ 9:1-5—ಯಾಜಕ ವರ್ಗದವರು ಮೊದಲನೇ ಸಲ ಪ್ರಾಣಿ ಯಜ್ಞಗಳನ್ನ ಅರ್ಪಿಸೋದನ್ನ ಇಡೀ ಇಸ್ರಾಯೇಲ್ ಜನಾಂಗ ನೋಡ್ತು (it-1-E ಪುಟ 1208 ಪ್ಯಾರ 8)
ಯಾಜ 9:23, 24—ಯೆಹೋವನು ಯಾಜಕತ್ವವನ್ನ ಮೆಚ್ಚಿದ್ದೇನೆ ಅಂತ ತೋರಿಸಿದ (ಕಾವಲಿನಬುರುಜು19.11 ಪುಟ 23 ಪ್ಯಾರ 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಯಾಜ 8:6—ಇಸ್ರಾಯೇಲಿನ ಯಾಜಕರು ಶಾರೀರಿಕವಾಗಿ ಶುದ್ಧರಾಗಿರಬೇಕು ಅಂತ ಯೆಹೋವನು ಕೊಟ್ಟ ನಿಯಮದಿಂದ ನಾವೇನು ಕಲಿಬಹುದು? (ಕಾವಲಿನಬುರುಜು14 11/15 ಪುಟ 9 ಪ್ಯಾರ 6)
ಯಾಜ 8:14-17—ಯಾಜಕತ್ವವನ್ನ ಸ್ಥಾಪಿಸುವಾಗ ಆರೋನನ ಬದಲು ಮೋಶೆ ಯಾಕೆ ಯಜ್ಞಗಳನ್ನ ಅರ್ಪಿಸಿದ? (it-2-E ಪುಟ 437 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯಾಜ 8:31-9:7 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಕಾವಲಿನಬುರುಜು ನಂ. 2 2020 ರ ಸಾರ್ವಜನಿಕ ಆವೃತ್ತಿಯಲ್ಲಿ ಇರೋ ಒಂದು ವಿಷಯವನ್ನ ತೋರಿಸಿ ಆ ಪತ್ರಿಕೆಯನ್ನ ನೀಡಿ. (ಪ್ರಗತಿ ಪಾಠ 6)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ನಮ್ಮ ವೆಬ್ಸೈಟ್ ಪರಿಚಯಿಸಿ, jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 4)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 84 ಪ್ಯಾರ 6-7 (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಫೋನ್ ಮೂಲಕ ಸಾಕ್ಷಿ”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ವಿಡಿಯೋ ಹಾಕಿ, ನಂತ್ರ ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 1 ಪ್ಯಾರ 8-14, ಚೌಕ 1ಎ
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 62 ಮತ್ತು ಪ್ರಾರ್ಥನೆ