ನವೆಂಬರ್ 9-15
ಯಾಜಕಕಾಂಡ 1-3
ಗೀತೆ 148 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?”: (10 ನಿ.)
[ಯಾಜಕಕಾಂಡ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯಾಜ 1:3; 2:1, 12—ಸರ್ವಾಂಗಹೋಮ ಮತ್ತು ಧಾನ್ಯ ನೈವೇದ್ಯ ಕೊಡೋ ಉದ್ದೇಶ (it-2-E ಪುಟ 525; ಪುಟ 528 ಪ್ಯಾರ 4)
ಯಾಜ 3:1—ಸಮಾಧಾನಯಜ್ಞ ಕೊಡೋ ಉದ್ದೇಶ (it-2-E ಪುಟ 526 ಪ್ಯಾರ 1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಯಾಜ 2:13—ಅರ್ಪಿಸಲಾಗುವ ಎಲ್ಲಾ ಯಜ್ಞಗಳಿಗೆ ಉಪ್ಪು ಸೇರಿಸಬೇಕಿತ್ತು ಯಾಕೆ? (ಯೆಹೆ 43:24; ಕಾವಲಿನಬುರುಜು04 5/15 ಪುಟ 22 ಪ್ಯಾರ 1)
ಯಾಜ 3:17—ಇಸ್ರಾಯೇಲ್ಯರು ಕೊಬ್ಬನ್ನು ಯಾಕೆ ತಿನ್ನಬಾರದಿತ್ತು? ಈ ವಿಷಯದಿಂದ ನಮಗೇನು ಪಾಠ? (it-1-E ಪುಟ 813; ಕಾವಲಿನಬುರುಜು04 5/15 ಪುಟ 22 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯಾಜ 1:1-17 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.
ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“‘ಎರಡು ಚಿಕ್ಕ ನಾಣ್ಯಗಳ’ ಮೌಲ್ಯ”: (15 ನಿ.) ಹಿರಿಯನಿಂದ ಚರ್ಚೆ. ‘ಉದಾರ ಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’ ವಿಡಿಯೋ ಹಾಕಿ. ಕಳೆದ ಸೇವಾ ವರ್ಷದಲ್ಲಿ ಪಡೆದ ದಾನಗಳಿಗಾಗಿ ಶಾಖೆಯು ಕೃತಜ್ಞತೆ ಹೇಳಲು ಕಳಿಸಿದ ಪತ್ರವನ್ನ ಓದಿ.
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 102, 103
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 134 ಮತ್ತು ಪ್ರಾರ್ಥನೆ