ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಫೆಬ್ರವರಿ 2017
ಮಾದರಿ ನಿರೂಪಣೆಗಳು
T-35, ಪ್ರಾಮುಖ್ಯ ಪ್ರಶ್ನೆಗಳು ಕರಪತ್ರದ ಮತ್ತು ಕುಟುಂಬ ಸಂತೋಷದ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
ಯೆಹೋವನಿಗೆ ವಿಧೇಯರಾಗಿ, ಆಶೀರ್ವಾದ ಪಡೆಯಿರಿ
ಯೆಹೋವನು ಪ್ರೀತಿಯಿಂದ ನಾವು ನಡೆಯಬೇಕಾದ ದಾರಿಯನ್ನು ತೋರಿಸುತ್ತಾನೆ.
ಬೈಬಲಿನಲ್ಲಿರುವ ರತ್ನಗಳು
ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು
ಯೇಸುವಿನ ಸಾವಿನಿಂದಾಗಿ ದೇವಸೇವಕರ ನಿಷ್ಠೆಯ ಬಗ್ಗೆ ಸೈತಾನನು ಹಾಕಿದ ಸವಾಲಿಗೆ ಉತ್ತರ ಸಿಕ್ಕಿತು.
ನಮ್ಮ ಕ್ರೈಸ್ತ ಜೀವನ
ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ
ಜೀವದ ಮೂಲದ ಬಗ್ಗೆ ನಿಮ್ಮ ಮಕ್ಕಳು ಏನನ್ನು ನಂಬುತ್ತಾರೆ? ಯೆಹೋವ ದೇವರೇ ಸೃಷ್ಟಿಕರ್ತನೆಂಬ ನಂಬಿಕೆಯನ್ನು ಬೆಳೆಸಿಕೊಳ್ಳಲು ಅವರಿಗೆ ನೀವು ಹೇಗೆ ಸಹಾಯಮಾಡಬಹುದು?
ಬೈಬಲಿನಲ್ಲಿರುವ ರತ್ನಗಳು
‘ಯೆಹೋವನ ಶುಭವರುಷದ ಬಗ್ಗೆ ಸಾರಿ’
ಯೆಹೋವನ ಶುಭವರುಷವು ಅಕ್ಷರಾರ್ಥಕ ವರ್ಷವೋ? ರಾಜ್ಯದ ಸಾರುವ ಕೆಲಸಕ್ಕೆ ಈ ಸಮಯಾವಧಿ ಹೇಗೆ ಸಂಬಂಧಿಸಿದೆ?
ನಮ್ಮ ಕ್ರೈಸ್ತ ಜೀವನ
ವಿವೇಚನೆಯಿಂದ ಸಾಹಿತ್ಯ ಬಳಸಿ
ಬೈಬಲ್ ಸಾಹಿತ್ಯವನ್ನು ಮುದ್ರಿಸಿ, ಪ್ರಪಂಚದ ಎಲ್ಲಾ ಕಡೆಗೆ ಕಳುಹಿಸಲು ಅಪಾರ ಶ್ರಮ ಮತ್ತು ಹಣವನ್ನು ವ್ಯಯಿಸಲಾಗುತ್ತದೆ. ಬೇರೆಯವರಿಗೆ ಸಾಹಿತ್ಯವನ್ನು ಕೊಡುವಾಗೆಲ್ಲಾ ವಿವೇಚನೆ ಬಳಸಿ.
ಬೈಬಲಿನಲ್ಲಿರುವ ರತ್ನಗಳು
ನೂತನ ಭೂಮಿ, ನೂತನ ಆಕಾಶ-ತರಲಿದೆ ಸಂತೋಷ
ದೇವರು ವಾಗ್ದಾನಿಸಿದ ನೂತನ ಭೂಮಿ ಮತ್ತು ನೂತನ ಆಕಾಶದಿಂದ ನಮಗೇನು ಪ್ರಯೋಜನವಿದೆ?
ನಮ್ಮ ಕ್ರೈಸ್ತ ಜೀವನ
ನಿಮ್ಮ ನಿರೀಕ್ಷೆಯಲ್ಲಿ ಆನಂದಿಸಿರಿ
ನಿರೀಕ್ಷೆಯು ಲಂಗರದಂತಿದೆ. ದೇವರ ವಾಕ್ಯದಲ್ಲಿರುವ ವಾಗ್ದಾನಗಳ ಬಗ್ಗೆ ಧ್ಯಾನಿಸುವುದು ಬಿರುಗಾಳಿಯಂಥ ಪರೀಕ್ಷೆಗಳ ಮಧ್ಯೆಯೂ ನಮ್ಮ ಸಂತೋಷ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.