ಯೆಹೋವನಿಗೆ ವಿಧೇಯರಾಗಿ, ಆಶೀರ್ವಾದ ಪಡೆಯಿರಿ
-
ಯೆಹೋವನು ಪ್ರೀತಿಯಿಂದ ಜೀವನವನ್ನು ಆನಂದಿಸಲು ‘ನಾವು ನಡೆಯಬೇಕಾದ ದಾರಿಯನ್ನು’ ತೋರಿಸುತ್ತಾನೆ. ಆತನಿಗೆ ವಿಧೇಯರಾಗುವ ಮೂಲಕ ನಾವು ಪ್ರಯೋಜನ ಪಡೆಯುತ್ತೇವೆ
“ಸುಖವು ದೊಡ್ಡ ನದಿಯಂತೆಯೂ”
-
ನದಿಯಂತೆ ಯಥೇಷ್ಟವಾದ, ಶಾಶ್ವತವಾಗಿರುವ ಶಾಂತಿಯನ್ನು ಕೊಡುತ್ತೇನೆಂದು ಯೆಹೋವನು ಮಾತುಕೊಟ್ಟಿದ್ದಾನೆ
“ಕ್ಷೇಮವು (ನೀತಿ, NW) ಸಮುದ್ರದ ಅಲೆಗಳ ಹಾಗೂ”
-
ನಮ್ಮ ನೀತಿಯ ಕೃತ್ಯಗಳು ಸಮುದ್ರದ ಅಲೆಗಳಷ್ಟು ಅಸಂಖ್ಯಾತವಾಗುವವು