ಫೆಬ್ರವರಿ 13-19
ಯೆಶಾಯ 52-57
ಗೀತೆ 148 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು”: (10 ನಿ.)
ಯೆಶಾ 53:3-5—ಯೇಸು ಧಿಕ್ಕರಿಸಲ್ಪಟ್ಟನು ಮತ್ತು ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು (ಕಾವಲಿನಬುರುಜು 09 1/15 ಪು. 26, ಪ್ಯಾ. 3-5)
ಯೆಶಾ 53:7, 8—ಯೇಸು ನಮಗೋಸ್ಕರ ಮನಃಪೂರ್ವಕವಾಗಿ ತನ್ನ ಜೀವವನ್ನು ಅರ್ಪಿಸಿದನು (ಕಾವಲಿನಬುರುಜು 09 1/15 ಪು. 27, ಪ್ಯಾ. 10)
ಯೆಶಾ 53:11, 12—ಯೇಸು ಮರಣದವರೆಗೂ ನಂಬಿಗಸ್ತನಾಗಿ ಉಳಿದದ್ದರಿಂದ ನಾವು ನೀತಿಯ ನಿಲುವನ್ನು ಹೊಂದಬಹುದು (ಕಾವಲಿನಬುರುಜು 09 1/15 ಪು. 28, ಪ್ಯಾ. 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 54:1—ಈ ಪ್ರವಾದನೆಯಲ್ಲಿ ಹೇಳಿದ ‘ಬಂಜೆ’ ಯಾರು ಮತ್ತು ಅವಳ “ಮಕ್ಕಳು” ಯಾರು? (ಕಾವಲಿನಬುರುಜು 06 3/15 ಪು. 11, ಪ್ಯಾ. 2)
ಯೆಶಾ 57:15—ಯೆಹೋವನು ಹೇಗೆ ‘ಜಜ್ಜಿಹೋದವರ’ ಮತ್ತು ‘ದೀನಮನಸ್ಸಿನವರ’ ಜೊತೆ ‘ವಾಸಿಸುತ್ತಾನೆ?’ (ಕಾವಲಿನಬುರುಜು 05 10/15 ಪು. 26, ಪ್ಯಾ. 3)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 57:1-11
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-35—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-35—jw.org ವೆಬ್ಸೈಟ್ನಿಂದ ಪ್ರಕಾಶನವೊಂದನ್ನು ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪುಟ 15, ಪ್ಯಾರ 16-17—ಸಾಧ್ಯವಾದರೆ, ತಂದೆ ತನ್ನ ಹದಿಪ್ರಾಯದ ಮಗ ಅಥವಾ ಮಗಳೊಂದಿಗೆ ಅಧ್ಯಯನ ಮಾಡುವ ಸನ್ನಿವೇಶವಿರಲಿ.
ನಮ್ಮ ಕ್ರೈಸ್ತ ಜೀವನ
“ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ”: (15 ನಿ.) ಚರ್ಚೆ. ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ? ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 19, ಪ್ಯಾ. 17-31, ಪು. 196ರಲ್ಲಿರುವ ಚೌಕ, ಪುಟ 197ರಲ್ಲಿರುವ ಪುವರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 123 ಮತ್ತು ಪ್ರಾರ್ಥನೆ