ಫೆಬ್ರವರಿ 27-ಮಾರ್ಚ್ 5
ಯೆಶಾಯ 63-66
ಗೀತೆ 19 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೂತನ ಭೂಮಿ, ನೂತನ ಆಕಾಶ - ತರಲಿದೆ ಸಂತೋಷ”: (10 ನಿ.)
ಯೆಶಾ 65:17—“ಮೊದಲಿದ್ದದ್ದು ಜ್ಞಾಪಕಕ್ಕೆ ಬಾರದು” (ಯೆಶಾಯನ ಪ್ರವಾದನೆ-2 ಪು. 383, ಪ್ಯಾ. 23)
ಯೆಶಾ 65:18, 19—ಅಲ್ಲಿ ಸಂತೋಷವು ಮನೆ ಮಾಡಿರುವುದು (ಯೆಶಾಯನ ಪ್ರವಾದನೆ-2 ಪು. 384, ಪ್ಯಾ. 25)
ಯೆಶಾ 65:21-23—ಜೀವನ ಸಂತೃಪ್ತಿಯಿಂದಿರುವುದು ಮತ್ತು ಜನರು ಸುರಕ್ಷೆಯಿಂದಿರುವರು (ಕಾವಲಿನಬುರುಜು 12 9/15 ಪು. 9, ಪ್ಯಾ. 4-5)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 63:5—ದೇವರ ರೌದ್ರವು ದೇವರಿಗೆ ಆಧಾರವಾಗುವುದು ಹೇಗೆ? (ಕಾವಲಿನಬುರುಜು 07 2/1 ಪು. 11, ಪ್ಯಾ. 6)
ಯೆಶಾ 64:8—ಒಬ್ಬ ಕುಂಬಾರನಂತೆ ಯೆಹೋವನು ತನ್ನ ಅಧಿಕಾರವನ್ನು ಹೇಗೆ ಉಪಯೋಗಿಸುತ್ತಾನೆ? (ಕಾವಲಿನಬುರುಜು 13 6/15 ಪು. 25, ಪ್ಯಾ. 3-5)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 63:1-10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಎಫೆ 5:33—ಸತ್ಯವನ್ನು ಕಲಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) 1ತಿಮೊ 5:8; ತೀತ 2:4, 5—ಸತ್ಯವನ್ನು ಕಲಿಸಿ.
ಭಾಷಣ: (6 ನಿಮಿಷದೊಳಗೆ) ಯೆಶಾ 66:23; ಕಾವಲಿನಬುರುಜು 06 11/1 ಪುಟ 31, ಪ್ಯಾರ 14-17—ವಿಷಯ: ಕೂಟಗಳು—ನಮ್ಮ ಆರಾಧನೆಯ ಖಾಯಂ ವೈಶಿಷ್ಟ್ಯ
ನಮ್ಮ ಕ್ರೈಸ್ತ ಜೀವನ
“ನಿಮ್ಮ ನಿರೀಕ್ಷೆಯಲ್ಲಿ ಆನಂದಿಸಿರಿ” (ಯೆಶಾ 65:17, 18; ರೋಮ 12:12): (15 ನಿ.) ಚರ್ಚೆ. ನಿರೀಕ್ಷೆಯಲ್ಲಿ ಆನಂದಿಸಿರಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 20, ಪ್ಯಾ. 14-26, ಪು. 207ರಲ್ಲಿನ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 111 ಮತ್ತು ಪ್ರಾರ್ಥನೆ