ನೂತನ ಭೂಮಿ, ನೂತನ ಆಕಾಶ-ತರಲಿದೆ ಸಂತೋಷ
ಯೆಶಾಯ 65ರಲ್ಲಿರುವ ವಾಗ್ದಾನಗಳ ನೆರವೇರಿಕೆಯು ಎಷ್ಟು ಖಚಿತವೆಂದರೆ ಅವುಗಳು ಈಗಾಗಲೇ ನೆರವೇರಿವೆಯೋ ಎಂಬಂತೆ ದೇವರು ಹೇಳಿದ್ದಾನೆ.
ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಯೆಹೋವನು ಸೃಷ್ಟಿಸುವನು, ಅಲ್ಲಿ ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು
ನೂತನ ಆಕಾಶ ಮಂಡಲ ಅಂದರೇನು?
-
ಭೂಮಿಯ ಮೇಲೆ ನೀತಿಯನ್ನು ಸ್ಥಾಪಿಸುವ ಹೊಸ ಸರಕಾರ
-
1914ರಲ್ಲಿ ಯೇಸು ದೇವರ ರಾಜ್ಯದ ರಾಜನಾದಾಗ ಅದು ಸ್ಥಾಪನೆಯಾಯಿತು
ನೂತನ ಭೂಮಂಡಲ ಅಂದರೇನು?
-
ದೇವರ ಸರಕಾರಕ್ಕೆ ಅಧೀನರಾಗುವ ಎಲ್ಲ ಜನಾಂಗ, ಭಾಷೆ ಮತ್ತು ಕುಲಗಳ ಜನ
ಮೊದಲಿದ್ದದ್ದು ಹೇಗೆ ಜ್ಞಾಪಕಕ್ಕೆ ಬರದೇ ಹೋಗುತ್ತದೆ?
-
ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೋವಿಗೆ ಕಾರಣವಾದ ಯಾವುದೇ ವಿಷಯ ಅಲ್ಲಿರುವುದಿಲ್ಲ
-
ನಂಬಿಗಸ್ತ ಜನರು ಜೀವನವನ್ನು ಪ್ರತಿದಿನ ಆನಂದಿಸುವರು ಮತ್ತು ಆ ಅನುಭವವನ್ನು ತಮ್ಮ ಸವಿನೆನಪಾಗಿಟ್ಟುಕೊಳ್ಳುವರು