ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 19-25

ಮತ್ತಾಯ 16-17

ಫೆಬ್ರವರಿ 19-25
  • ಗೀತೆ 57 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 16:18—ಕ್ರೈಸ್ತ ಸಭೆಯನ್ನು ಯಾವುದರ ಮೇಲೆ ಕಟ್ಟುತ್ತೇನೆಂದು ಯೇಸು ಹೇಳಿದನೋ ಆ ಬಂಡೆ ಯಾರು? (“ನೀನು ಪೇತ್ರನು ಮತ್ತು ಈ ಬಂಡೆಯ ಮೇಲೆ,” “ಸಭೆ” ಮತ್ತಾ 16:18ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 16:19—ಯೇಸು ಪೇತ್ರನಿಗೆ ಕೊಟ್ಟ ‘ಸ್ವರ್ಗದ ರಾಜ್ಯದ ಬೀಗದ ಕೈಗಳು’ ಏನಾಗಿದ್ದವು? (“ಸ್ವರ್ಗದ ರಾಜ್ಯದ ಬೀಗದ ಕೈಗಳು” ಮತ್ತಾ 16:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 16:1-20

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಬಳಸಿ ಆರಂಭಿಸಿ. ನಿಮ್ಮ ಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ