ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 26–ಮಾರ್ಚ್‌ 4

ಮತ್ತಾಯ 18-19

ಫೆಬ್ರವರಿ 26–ಮಾರ್ಚ್‌ 4
  • ಗೀತೆ 83 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಎಡವಬೇಡಿ, ಎಡವಿಸಬೇಡಿ”: (10 ನಿ.)

    • ಮತ್ತಾ 18:6, 7—ನಾವು ಬೇರೆಯವರನ್ನು ಎಡವಿಸಬಾರದು (“ಕತ್ತೆಯಿಂದ ಎಳೆಯಲ್ಪಡುವಂಥ ಬೀಸುವ ಕಲ್ಲು,” “ಎಡವುಗಲ್ಲುಗಳು” ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು “ಬೀಸುವ ಕಲ್ಲು,” “ಬೀಸುವ ಕಲ್ಲಿನ ಮೇಲ್ಭಾಗ ಮತ್ತು ಕೆಳಭಾಗ” ಮತ್ತಾ 16:6,7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ)

    • ಮತ್ತಾ 18:8, 9—ನಮ್ಮನ್ನು ಎಡವಿಸುವ ವಿಷಯಗಳಿಂದ ನಾವು ದೂರವಿರಬೇಕು (“ಗೆಹೆನ್ನ” ಮತ್ತಾ 18:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು ಗ್ಲಾಸರಿ)

    • ಮತ್ತಾ 18:10—ನಾವು ಬೇರೆಯವರನ್ನು ಎಡವಿಸುವುದಾದರೆ ಯೆಹೋವನು ಅದನ್ನು ಗಮನಿಸುತ್ತಾನೆ (“ಸ್ವರ್ಗದಲ್ಲಿರುವ ನನ್ನ ತಂದೆಯ ಮುಖವನ್ನು ನೋಡು” ಮತ್ತಾ 18:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; w11 4/1 ಪುಟ 24)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 18:21, 22—ನಮ್ಮ ಸಹೋದರನನ್ನು ನಾವು ಎಷ್ಟು ಸಾರಿ ಕ್ಷಮಿಸಲು ಸಿದ್ಧರಿರಬೇಕು? (“ಎಪ್ಪತ್ತೇಳು ಸಾರಿ” ಮತ್ತಾ 18:22ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 19:7—‘ತ್ಯಾಗಪತ್ರದ’ ಉದ್ದೇಶವೇನಾಗಿತ್ತು? (“ತ್ಯಾಗಪತ್ರ” ಮತ್ತಾ 19:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು ಮೀಡಿಯಾ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 18:18-35

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ತೋರಿಸಿ. ನಂತರ ನಾವು ಅಧ್ಯಯನ ಮಾಡಲು ಉಪಯೋಗಿಸುವ ಒಂದು ಪ್ರಕಾಶನವನ್ನು ನೀಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 26 ಪ್ಯಾರ 18-20—ವಿದ್ಯಾರ್ಥಿಯ ಹೃದಯ ತಲಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 121

  • ಎಂದಿಗೂ ಎಡವಲು ಕಾರಣರಾಗಬೇಡಿ (2ಕೊರಿಂ 6:3): (9 ನಿ.) ವಿಡಿಯೋ ಹಾಕಿ.

  • ಮಾರ್ಚ್‌ 3​ರಿಂದ ಸ್ಮರಣೆಯ ಅಭಿಯಾನ: (6 ನಿ.) ಭಾಷಣ. ಫೆಬ್ರವರಿ 2016​ರ ಕೈಪಿಡಿಯ ಪುಟ 8​ರ ಆಧರಿತ. ಸಭಿಕರೆಲ್ಲರಿಗೂ ಸ್ಮರಣೆಯ ಒಂದೊಂದು ಆಮಂತ್ರಣ ಪತ್ರವನ್ನು ಕೊಟ್ಟು ಅದನ್ನು ಚರ್ಚಿಸಿ. ಮಾರ್ಚ್‌ 19, 2018​ರ ವಾರದಲ್ಲಿ ವಿಶೇಷ ಭಾಷಣವನ್ನು ನೀಡಲಾಗುವುದು ಮತ್ತು ಅದರ ಶೀರ್ಷಿಕೆ “ಯೇಸು ಕ್ರಿಸ್ತನು ನಿಜವಾಗಿಯೂ ಯಾರು?” ಎಂದು ತಿಳಿಸಿ. ಇದು ಸ್ಮರಣೆಯ ಕಡೆಗಿನ ಕುತೂಹಲವನ್ನು ಹೆಚ್ಚಿಸುವುದು. ಆಮಂತ್ರಣ ಪತ್ರವನ್ನು ಹಂಚಲು ಮಾಡಲಾಗಿರುವ ಏರ್ಪಾಡುಗಳನ್ನು ತಿಳಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 14 ಪ್ಯಾರ 15-19, ಪುಟ 191​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 110 ಮತ್ತು ಪ್ರಾರ್ಥನೆ