ಫೆಬ್ರವರಿ 5-11
ಮತ್ತಾಯ 12-13
ಗೀತೆ 151 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಗೋದಿ ಮತ್ತು ಕಳೆಗಳ ದೃಷ್ಟಾಂತ”: (10 ನಿ.)
ಮತ್ತಾ 13:24-26—ಒಬ್ಬ ಮನುಷ್ಯನು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದನು, ಆದರೆ ಅವನ ವೈರಿ ಅದರ ಮಧ್ಯೆ ಕಳೆಗಳನ್ನು ಬಿತ್ತಿದನು (w13 7/15 ಪುಟ 9-10 ಪ್ಯಾರ 2-3)
ಮತ್ತಾ 13:27-29—ಗೋದಿ ಮತ್ತು ಕಳೆಗಳು ಕೊಯ್ಲಿನ ತನಕ ಒಟ್ಟಿಗೆ ಬೆಳೆದವು (w13 7/15 ಪುಟ 10 ಪ್ಯಾರ 4)
ಮತ್ತಾ 13:30—ಕೊಯ್ಲಿನ ಕಾಲದಲ್ಲಿ ಕೊಯ್ಯುವವರು ಮೊದಲು ಕಳೆಗಳನ್ನು ಒಟ್ಟುಗೂಡಿಸಿದರು ಮತ್ತು ನಂತರ ಗೋದಿಯನ್ನು ಸಂಗ್ರಹಿಸಿದರು (w13 7/15 ಪುಟ 12 ಪ್ಯಾರ 10-12)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 12:20—ಯೇಸುವಿನ ಕನಿಕರವನ್ನು ನಾವು ಹೇಗೆ ಅನುಕರಿಸಬಹುದು? (“ಆರಿಹೋಗುತ್ತಿರುವ ಬತ್ತಿ” ಮತ್ತಾ 12:20ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 13:25—ಪುರಾತನ ಕಾಲದಲ್ಲಿ ಒಬ್ಬ ವ್ಯಕ್ತಿ ನಿಜವಾಗಿಯೂ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ? (w16.10 ಪುಟ 32)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 12:1-21
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 22-23 ಪ್ಯಾರ 10-12
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ”: (10 ನಿ.) ಚರ್ಚೆ. ಸೇವೆಯಲ್ಲಿ ನಾವು ಎಷ್ಟು ಭಾಗವಹಿಸುತ್ತೇವೆ ಅನ್ನುವುದರ ಮೇಲೆ ಈ ದೃಷ್ಟಾಂತಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ಮಾತಾಡಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 13 ಪ್ಯಾರ 16-26, ಪುಟ 178ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 11 ಮತ್ತು ಪ್ರಾರ್ಥನೆ