ಸ್ವಿಟ್ಜರ್‌ಲೆಂಡ್‌ನಲ್ಲಿ ಯೆಹೋವನ ಸೃಷ್ಟಿಯನ್ನು ಒಬ್ಬ ಸಹೋದರ ಆನಂದಿಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಫೆಬ್ರವರಿ 2019

ಮಾದರಿ ಸಂಭಾಷಣೆಗಳು

ಬೈಬಲ್‌ ಈಗಿನ ಕಾಲಕ್ಕೂ ಅನ್ವಯ ಅನ್ನೋ ವಿಷಯದ ಬಗ್ಗೆ ಮಾದರಿ ಸಂಭಾಷಣೆಗಳು

ಬೈಬಲಿನಲ್ಲಿರುವ ರತ್ನಗಳು

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡುತ್ತಾ ಇರಿ

ಮನಸ್ಸಾಕ್ಷಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಬೇಕೆಂದರೆ ನಾವು ಅದಕ್ಕೆ ಬೈಬಲ್‌ ತತ್ವಗಳಿಗೆ ಅನುಸಾರ ತರಬೇತಿ ಕೊಡಬೇಕು.

ನಮ್ಮ ಕ್ರೈಸ್ತ ಜೀವನ

ಕಣ್ಣಿಗೆ ಕಾಣದ ದೇವರ ಗುಣಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿವೆಯಾ?

ನಮ್ಮ ಸುತ್ತಮುತ್ತ ಇರುವ ವಿಷಯಗಳು ದೇವರ ಶಕ್ತಿ, ಪ್ರೀತಿ, ವಿವೇಕ, ನ್ಯಾಯ ಮತ್ತು ಉದಾರತೆಯನ್ನು ಪ್ರತಿಬಿಂಬಿಸುತ್ತವೆ.

ಬೈಬಲಿನಲ್ಲಿರುವ ರತ್ನಗಳು

“ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”

ವಿಮೋಚನಾ ಮೌಲ್ಯ ಕೊಟ್ಟ ಯೆಹೋವನಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ನೀವು ಬಹಳ ತವಕದಿಂದ ಕಾಯುತ್ತಿದ್ದೀರಾ?

‘ದೇವರ ಪುತ್ರರು ಪ್ರಕಟವಾಗುವುದಕ್ಕಾಗಿ’ ನೀವು ಕಾಯುತ್ತಿದ್ದೀರೆಂದು ಹೇಗೆ ತೋರಿಸಬಹುದು?

ನಮ್ಮ ಕ್ರೈಸ್ತ ಜೀವನ

ತಾಳಿಕೊಂಡು ಕಾಯುತ್ತಾ ಇರಿ

ಏನೇ ಕಷ್ಟ ಬಂದರೂ ಸಹಿಸಿಕೊಂಡು ಕಾಯುತ್ತಾ ಇರಲು ಯಾವುದು ಸಹಾಯ ಮಾಡುತ್ತದೆ?

ಬೈಬಲಿನಲ್ಲಿರುವ ರತ್ನಗಳು

ಆಲೀವ್‌ ಮರದ ದೃಷ್ಟಾಂತ

ಸಾಂಕೇತಿಕ ಆಲೀವ್‌ ಮರದ ವಿವಿಧ ಭಾಗಗಳು ಏನನ್ನು ಸೂಚಿಸುತ್ತವೆ?

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪ್ರಗತಿ ಮಾಡದಿದ್ದಾಗ ಬೈಬಲ್‌ ಅಧ್ಯಯನವನ್ನು ನಿಲ್ಲಿಸಿಬಿಡಿ

ಸುಮಾರು ಸಮಯದಿಂದ ಬೈಬಲ್‌ ಅಧ್ಯಯನ ತಗೊಳ್ಳುತ್ತಿದ್ದರೂ ಒಬ್ಬ ಬೈಬಲ್‌ ವಿದ್ಯಾರ್ಥಿ ಪ್ರಗತಿನೇ ಮಾಡುತ್ತಿಲ್ಲ ಅಂತ ಗೊತ್ತಾದರೆ ನಾವೇನು ಮಾಡಬೇಕು?