ಫೆಬ್ರವರಿ 11-17
ರೋಮನ್ನರಿಗೆ 4-6
ಗೀತೆ 148 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”: (10 ನಿ.)
ರೋಮ 5:8, 12—ನಾವು “ಇನ್ನೂ ಪಾಪಿಗಳಾಗಿದ್ದಾಗಲೇ” ಯೆಹೋವನು ಪ್ರೀತಿಸಿದನು (ಕಾವಲಿನಬುರುಜು11 6/15 ಪುಟ 12 ಪ್ಯಾರ 5)
ರೋಮ 5:13, 14—ಪಾಪ ಮತ್ತು ಮರಣ ಅರಸನಂತೆ ಆಳ್ವಿಕೆ ನಡೆಸಿದೆ (ಕಾವಲಿನಬುರುಜು11 6/15 ಪುಟ 12 ಪ್ಯಾರ 6)
ರೋಮ 5:18, 21—ನಾವು ಜೀವ ಪಡೆಯಲಿಕ್ಕಾಗಿ ಯೆಹೋವನು ತನ್ನ ಮಗನನ್ನು ಕಳುಹಿಸಿದನು (ಕಾವಲಿನಬುರುಜು11 6/15 ಪುಟ 12-13 ಪ್ಯಾರ 9-10)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ರೋಮ 6:3-5—‘ಯೇಸುವಿನೊಂದಿಗೆ ಐಕ್ಯರಾಗಲಿಕ್ಕಾಗಿ ದೀಕ್ಷಾಸ್ನಾನ’ ಮತ್ತು ‘ಅವನ ಮರಣದೊಂದಿಗೆ ಐಕ್ಯರಾಗಲಿಕ್ಕಾಗಿ ದೀಕ್ಷಾಸ್ನಾನ’ ಅಂದರೇನು? (ಕಾವಲಿನಬುರುಜು08 6/15 ಪುಟ 29 ಪ್ಯಾರ 7)
ರೋಮ 6:7—ಪುನರುತ್ಥಾನ ಆದವರನ್ನು ಅವರು ಸಾಯುವ ಮುಂಚೆ ಮಾಡಿದ ಪಾಪಗಳ ಆಧಾರದ ಮೇಲೆ ದೇವರು ನ್ಯಾಯತೀರ್ಪು ಮಾಡುವುದಿಲ್ಲ ಯಾಕೆ? (w14-E 6/1 ಪುಟ 11 ಪ್ಯಾರ 1)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ರೋಮ 4:1-15 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 4)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 6)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಲಕರಣೆಯಲ್ಲಿ ಇರುವ ಒಂದು ಪ್ರಕಾಶನವನ್ನು ಪರಿಚಯಿಸಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 5 ಪ್ಯಾರ 9-15
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 114 ಮತ್ತು ಪ್ರಾರ್ಥನೆ