ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ರೋಮನ್ನರಿಗೆ 7-8

ನೀವು ಬಹಳ ತವಕದಿಂದ ಕಾಯುತ್ತಿದ್ದೀರಾ?

ನೀವು ಬಹಳ ತವಕದಿಂದ ಕಾಯುತ್ತಿದ್ದೀರಾ?

8:19-21

  • “ಸೃಷ್ಟಿ”: ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರುವ ಜನರು

  • ‘ದೇವರ ಪುತ್ರರ ಪ್ರಕಟ’: ಕ್ರಿಸ್ತನು ಸೈತಾನನ ಈ ಕೆಟ್ಟ ಲೋಕವನ್ನು ನಾಶಮಾಡುವಾಗ ಅಭಿಷಿಕ್ತರು ಆತನ ಜೊತೆ ಕೈಜೋಡಿಸುವ ಸಮಯ

  • “ನಿರೀಕ್ಷೆಯ ಆಧಾರ”: ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ನಮ್ಮ ಬಿಡುಗಡೆಯ ಬಗ್ಗೆ ಯೆಹೋವನು ಕೊಟ್ಟಿರುವ ಮಾತು

  • “ದಾಸತ್ವದಿಂದ ಬಿಡುಗಡೆ”: ಪಾಪ ಮತ್ತು ಮರಣದ ಪರಿಣಾಮಗಳಿಂದ ಕ್ರಮೇಣವಾಗಿ ಸಿಗುವ ಬಿಡುಗಡೆ