ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ನೆಹೆಮೀಯ 12-13

ನೆಹೆಮೀಯ ಪುಸ್ತಕದಿಂದ ಪಾಠಗಳು

ನೆಹೆಮೀಯ ಪುಸ್ತಕದಿಂದ ಪಾಠಗಳು

ನೆಹೆಮೀಯ ಹುರುಪಿನಿಂದ ಸತ್ಯಾರಾಧನೆಯನ್ನು ಎತ್ತಿಹಿಡಿದನು

13:4-9, 15-21, 23-27

  • ಅವಿಶ್ವಾಸಿ ಮತ್ತು ವಿರೋಧಿಯಾಗಿದ್ದ ಟೋಬೀಯ ತನ್ನನ್ನು ಪ್ರಭಾವಿಸುವಂತೆ ಮಹಾಯಾಜಕ ಎಲ್ಯಾಷೀಬ ಅನುಮತಿಸಿದನು

  • ಎಲ್ಯಾಷೀಬನು ಟೋಬೀಯನಿಗೆ ದೇವಾಲಯದ ಪ್ರಾಕಾರದೊಳಗೆ ತಂಗಲು ಸ್ಥಳ ಕೊಟ್ಟನು

  • ನೆಹೆಮೀಯ ಟೋಬೀಯನ ಎಲ್ಲ ವಸ್ತುಗಳನ್ನು ಹೊರಗೆ ಹಾಕಿಸಿ, ಆ ಕೊಠಡಿಯನ್ನು ಶುದ್ಧಗೊಳಿಸಿ, ದೇವಾಲಯದ ಕೆಲಸಕ್ಕಾಗಿ ಉಪಯೋಗಿಸುವಂತೆ ಏರ್ಪಾಡುಗಳನ್ನು ಮಾಡಿದನು

  • ನೆಹೆಮೀಯ ಯೆರೂಸಲೇಮಿನಿಂದ ಎಲ್ಲ ಅಶುದ್ಧ ವಿಷಯಗಳನ್ನು ತೆಗೆದುಹಾಕಿದನು