ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 12-18

ಅರಣ್ಯಕಾಂಡ 20-21

ಏಪ್ರಿಲ್‌ 12-18
  • ಗೀತೆ 78 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಒತ್ತಡದಲ್ಲೂ ದೀನತೆ ತೋರಿಸಿ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಅರ 20:23-27—ಆರೋನನಿಗೆ ಶಿಸ್ತು ಸಿಕ್ಕಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು ಮತ್ತು ಇದ್ರಿಂದ ನಾವೇನು ಕಲಿಬಹುದು? ಯೆಹೋವನಿಗೆ ಮಾನವ ಬಲಹೀನತೆಗಳ ಬಗ್ಗೆ ಯಾವ ನೋಟ ಇತ್ತು ಮತ್ತು ಇದ್ರಿಂದ ನಾವೇನು ಕಲಿಬಹುದು? (ಕಾವಲಿನಬುರುಜು14 6/15 ಪುಟ 26 ಪ್ಯಾರ 12)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಅರ 20:1-13 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 121

  • ನಿಮ್ಮ ಮಾತು ಇತರರನ್ನು ಪ್ರೋತ್ಸಾಹಿಸುವಂತೆ ಇರಲಿ: (7 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಒರಟಾಗಿ ಮಾತಾಡೋದು ಅಥವಾ ಬೇರೆಯವರಲ್ಲಿ ತಪ್ಪುಗಳನ್ನ ಹುಡುಕೋದು ಇತರರ ಮೇಲೆ ಯಾವ ಪರಿಣಾಮ ಬೀರುತ್ತೆ? ತಮ್ಮ ಮನೋಭಾವವನ್ನ ಬದಲಾಯಿಸೋಕೆ ಸಹೋದರನಿಗೆ ಯಾವುದು ಸಹಾಯ ಮಾಡ್ತು?

  • ಇತರರ ಒತ್ತಡಕ್ಕೆ ಮಣಿಯದಿರಿ!: (8 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಅನೇಕ ಯುವಕರಿಗೆ ಯಾವೆಲ್ಲಾ ವಿಷ್ಯಗಳನ್ನ ಮಾಡೋಕೆ ಒತ್ತಡ ಬರಬಹುದು? ವಿಮೋಚನಕಾಂಡ 23:2 ರಲ್ಲಿ ಯಾವ ಸಲಹೆ ಇದೆ? ಇತರರ ಒತ್ತಡಕ್ಕೆ ಮಣಿಯದಿರಲು ಯಾವ ನಾಲ್ಕು ಹೆಜ್ಜೆಗಳು ಸಹಾಯ ಮಾಡುತ್ತೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 7 ಪ್ಯಾರ 16-23

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 154 ಮತ್ತು ಪ್ರಾರ್ಥನೆ