ಏಪ್ರಿಲ್ 19-25
ಅರಣ್ಯಕಾಂಡ 22-24
ಗೀತೆ 49 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 22:20-22—ಯೆಹೋವನು ಬಿಳಾಮನ ಮೇಲೆ ಯಾಕೆ ಕೋಪಮಾಡಿಕೊಂಡನು? (ಕಾವಲಿನಬುರುಜು04 8/1 ಪುಟ 27 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 23:11-26 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ದೇವರ ವಾಕ್ಯದ ಶಕ್ತಿಯನ್ನು ಮನಗಾಣಿಸಿ ಅನ್ನೋ ವಿಡಿಯೋ ಹಾಕಿ.
ಬೈಬಲ್ ಅಧ್ಯಯನ: (5 ನಿ.) ಸಿಹಿಸುದ್ದಿ ಪಾಠ 5 ಪ್ಯಾರ 3-4 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ”: (15 ನಿ.) ಚರ್ಚೆ. ಸಹೋದರ ಡಿಮಿಟ್ರಿ ಮಿಖೈಲೋವ್ ಅವರ ಸಂದರ್ಶನ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 7 ಪ್ಯಾರ 24-30, ಚೌಕ 7ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 40 ಮತ್ತು ಪ್ರಾರ್ಥನೆ