ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು

ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು

ಮೋವಾಬ್ಯರು ಇಸ್ರಾಯೇಲ್ಯರಿಗೆ ಹಾನಿ ಮಾಡಲು ಪ್ರಯತ್ನಿಸಿದ್ರು (ಅರ 22:3-6)

ಯೆಹೋವನು ಇಸ್ರಾಯೇಲ್ಯರನ್ನ ರಕ್ಷಿಸಲು ಹೆಜ್ಜೆ ತಗೊಂಡ. ಅವ್ರಿಗೆ ಕೆಟ್ಟದಾಗಲು ಬಿಡಲಿಲ್ಲ (ಅರ 22:12, 34, 35; 23:11, 12)

ಯೆಹೋವನ ಉದ್ದೇಶವನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ (ಅರ 24:12, 13; ಕೂಲಂಕಷ ಸಾಕ್ಷಿ ಪುಟ 53 ಪ್ಯಾರ 5; it-2-E ಪುಟ 291)

ಲೋಕದ ಎಲ್ಲಾ ಕಡೆ ಸುವಾರ್ತೆ ಸಾರಲ್ಪಡಬೇಕು ಅಂತ ಯೆಹೋವನು ಬಯಸ್ತಾನೆ. ಆತನ ಈ ಉದ್ದೇಶನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯೆಹೋವನ ಜನರಿಗೆ ಹಿಂಸೆ, ವಿಪತ್ತು ಏನೇ ಬರಲಿ ಆತನ ಉದ್ದೇಶ ಖಂಡಿತ ನೆರವೇರುತ್ತೆ. ನಮ್ಮ ಜೀವನದಲ್ಲಿ ಯಾವುದಾದ್ರು ಸಮಸ್ಯೆ ಬಂದಾಗ ಯೆಹೋವನ ಮೇಲೆ ಆತುಕೊಳ್ತೀವಾ? ಅಂಥಾ ಸಮಯದಲ್ಲೂ ಆತನ ಆರಾಧನೆಗೆ ಮೊದಲ ಸ್ಥಾನ ಕೊಡ್ತೀವಾ?