ಬೈಬಲಿನಲ್ಲಿರುವ ರತ್ನಗಳು
“ನಿನಗೆ ಸಿಗೋ . . . ಆಸ್ತಿ ನಾನೇ”
ಪುರೋಹಿತರು (ಯಾಜಕರು) ಮತ್ತು ಲೇವಿಯರಿಗೆ ಯೆಹೋವನು ತನ್ನ ಸೇವೆಯಲ್ಲಿ ಒಂದು ವಿಶೇಷ ನೇಮಕ ಕೊಟ್ಟನು (ಅರ 18:6, 7)
ಲೇವಿ ಕುಲದವರಿಗೆ ಇಸ್ರಾಯೇಲಿನ ಜಮೀನಿನಲ್ಲಿ ಯಾವುದೇ ಪಾಲು ಸಿಗಲಿಲ್ಲ. ಯೆಹೋವನೇ ಅವರ ಆಸ್ತಿ ಆಗಿದ್ದನು (ಅರ 18:20, 24; ಕಾವಲಿನಬುರುಜು11 9/15 ಪುಟ 13 ಪ್ಯಾರ 9)
ಇಸ್ರಾಯೇಲ್ಯರು ತಮ್ಮ ಬೆಳೆಯ ಹತ್ತರಲ್ಲಿ ಒಂದು ಭಾಗವನ್ನ ಲೇವಿಯರಿಗೆ ಮತ್ತು ಪುರೋಹಿತರಿಗೆ ಕೊಡುತ್ತಿದ್ರು (ಅರ 18:21, 26, 27; ಕಾವಲಿನಬುರುಜು11 9/15 ಪುಟ 7 ಪ್ಯಾರ 4)
ಯೆಹೋವನು ಪುರೋಹಿತರ ಮತ್ತು ಲೇವಿಯರ ದಿನನಿತ್ಯದ ಅಗತ್ಯಗಳನ್ನ ಪೂರೈಸ್ತೇನೆ ಅಂತ ಮಾತು ಕೊಟ್ಟನು. ಆತನ ಸೇವೆ ಮಾಡಲು ನಾವು ತ್ಯಾಗಗಳನ್ನ ಮಾಡಿದ್ರೆ ಯೆಹೋವನು ನಮ್ಮನ್ನೂ ನೋಡಿಕೊಳ್ತಾನೆ ಅಂತ ಭರವಸೆ ಇಡಬಹುದು.