ಮಾರ್ಚ್ 22-28
ಅರಣ್ಯಕಾಂಡ 13-14
ಗೀತೆ 81 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಬೈಬಲ್ ಓದುವಿಕೆ: (4 ನಿ.) ಅರ 13:1-20 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಭಾಷಣ: (5 ನಿ.) ಕಾವಲಿನಬುರುಜು15 9/15 ಪುಟ 14-16 ಪ್ಯಾರ 8-12—ವಿಷಯ: ನಮ್ಮ ನಂಬಿಕೆ ಪರೀಕ್ಷಿಸಿಕೊಳ್ಳಲು ಕೇಳಿಕೊಳ್ಳಬಹುದಾದ ಪ್ರಶ್ನೆಗಳು (ಪ್ರಗತಿ ಪಾಠ 14)
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ ಅನ್ನೋ ವಿಡಿಯೋ ಹಾಕಿ.
ನಮ್ಮ ಕ್ರೈಸ್ತ ಜೀವನ
ನಿಜ ಕ್ರೈಸ್ತರಿಗೆ ಧೈರ್ಯ ಬೇಕು ಯಾಕೆ? —ಸುವಾರ್ತೆ ಸಾರಲು: (8 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಸಹೋದರಿಗೆ ಯಾವ ಸಮಸ್ಯೆ ಇತ್ತು? ಧೈರ್ಯ ಬೆಳೆಸಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡ್ತು? ಧೈರ್ಯ ಬೆಳೆಸಿಕೊಂಡಿದ್ರಿಂದ ಅವರಿಗೆ ಯಾವೆಲ್ಲ ಆಶೀರ್ವಾದಗಳು ಸಿಗ್ತು?
ನಿಜ ಕ್ರೈಸ್ತರಿಗೆ ಧೈರ್ಯ ಬೇಕು ಯಾಕೆ? —ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು: (7 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಸಹೋದರನಿಗೆ ಯಾವ ಸಮಸ್ಯೆ ಎದುರಾಯ್ತು? ಧೈರ್ಯದಿಂದ ಇರಲು ಅವರಿಗೆ ಏನು ಸಹಾಯ ಮಾಡ್ತು? ಯಾವ ವಿಷಯ ಅರ್ಥಮಾಡ್ಕೊಂಡಿದ್ರಿಂದ ಯೆಹೋವನ ಮೇಲೆ ಆತುಕೊಳ್ಳಲು ಅವರಿಗೆ ಸಹಾಯ ಆಯ್ತು?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 6 ಪ್ಯಾರ 14-19
ಸಮಾಪ್ತಿ ಮಾತುಗಳು (3 ನಿ.)
ಗೀತೆ 128 ಮತ್ತು ಪ್ರಾರ್ಥನೆ