ಏಪ್ರಿಲ್ 18-24, 2022
1 ಸಮುವೇಲ 23–24
ಗೀತೆ 78 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 23:16, 17—ಯೋನಾತಾನನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು? (ಕಾವಲಿನಬುರುಜು17.11 ಪುಟ 27 ಪ್ಯಾರ 11)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 23:24–24:7 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 6)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನವನ್ನು ಕೊಡಿ. (ಪ್ರಗತಿ ಪಾಠ 13)
ಭಾಷಣ: (5 ನಿ.) ಕಾವಲಿನಬುರುಜು19.03 ಪುಟ 23-24 ಪ್ಯಾರ 12-15—ವಿಷಯ: ನೀವು ಯಾರಿಗೆ ಕಲಿಸುತ್ತಿದ್ದೀರೋ ಅವರ ವಿಷಯದಲ್ಲಿ ತಾಳ್ಮೆ ತೋರಿಸಿ. (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ”: (15 ನಿ.) ಚರ್ಚೆ. ಒಡೆದ ಪ್ರಪಂಚದಲ್ಲೂ ಒಗ್ಗಟ್ಟಿನ ಜನ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಹೊಸ ತಿಳುವಳಿಕೆಗಳ ಸಾರಾಂಶ, ಪ್ರಶ್ನೆಗಳು 5-8
ಸಮಾಪ್ತಿ ಮಾತುಗಳು (3 ನಿ.)
ಗೀತೆ 114 ಮತ್ತು ಪ್ರಾರ್ಥನೆ