ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 4-10

1 ಸಮುವೇಲ 20–22

ಏಪ್ರಿಲ್‌ 4-10
  • ಗೀತೆ 121 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • ಒಳ್ಳೇ ಸ್ನೇಹಿತರಾಗೋದು ಹೇಗೆ?”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಸಮು 21:12, 13—ದಾವೀದನ ನಡತೆಯಿಂದ ಏನು ಕಲಿಯಬಹುದು? (ಕಾವಲಿನಬುರುಜು05 3/15 ಪುಟ 24 ಪ್ಯಾರ 5)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಸಮು 22:1-11 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿ: (2 ನಿ.) ಆಸಕ್ತಿ ತೋರಿಸಿದ ಮತ್ತು ಸ್ಮರಣೆಯ ಆಮಂತ್ರಣ ಪತ್ರ ಸ್ವೀಕರಿಸಿದ ವ್ಯಕ್ತಿಯನ್ನು ಪುನರ್ಭೇಟಿ ಮಾಡಿ. (ಪ್ರಗತಿ ಪಾಠ 6)

  • ಪುನರ್ಭೇಟಿ: (5 ನಿ.) ಸ್ಮರಣೆಯ ಕಾರ್ಯಕ್ರಮ ಮುಗಿದ ಮೇಲೆ ನೀವು ಆಮಂತ್ರಿಸಿ ಬಂದವರ ಹತ್ತಿರ ಸಂಭಾಷಣೆ ಶುರುಮಾಡಿ. ಕಾರ್ಯಕ್ರಮದ ಬಗ್ಗೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ. (ಪ್ರಗತಿ ಪಾಠ 12)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 04ರ ಪಾಯಿಂಟ್‌ 3 (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ