ಮಾರ್ಚ್ 14-20
1 ಸಮುವೇಲ 14-15
ಗೀತೆ 120 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 15:24—ಸೌಲ ಮಾಡಿದ ತಪ್ಪಿಂದ ಕರುಣೆ ಬಗ್ಗೆ ನಾವೇನು ಕಲಿತೀವಿ?( it-1-E ಪುಟ 493)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 15:1-16 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಬೇರೆಯವರಿಗೆ ಸಹಾಯ ಮಾಡಿ—ಮತ್ತಾ 20:28 ವಿಡಿಯೋ ಹಾಕಿ. ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅದನ್ನು ಕೇಳಿ.
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನ ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲ್ ಅಧ್ಯಯನ ಮಾಡೋಕೆ ಇಷ್ಟ ಇದ್ಯಾ ಅಂತ ಮನೆಯವರನ್ನ ಕೇಳಿ. ಆಮೇಲೆ ಬೈಬಲ್ ಅಧ್ಯಯನ ಅಂದರೇನು? ವಿಡಿಯೋ ತೋರಿಸಿ ಚರ್ಚೆ ಮಾಡಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಮಾರ್ಚ್ 19ರಂದು ಶುರುವಾಗೋ ಸ್ಮರಣೆಯ ಅಭಿಯಾನ: (10 ನಿ.) ಚರ್ಚೆ. ಆಮಂತ್ರಣ ಪತ್ರವನ್ನ ಚುಟುಕಾಗಿ ಚರ್ಚಿಸಿ. ವಿಶೇಷ ಭಾಷಣ, ಸ್ಮರಣೆ ಕಾರ್ಯಕ್ರಮ ಮತ್ತು ಅಭಿಯಾನದ ಬಗ್ಗೆ ಸಭೆ ಮಾಡಿರೋ ಏರ್ಪಾಡುಗಳನ್ನ ತಿಳಿಸಿ. ಮಾದರಿ ನಿರೂಪಣೆ ವಿಡಿಯೋವನ್ನ ಪ್ಲೇ ಮಾಡಿ ಚರ್ಚಿಸಿ.
ಯೆಹೋವ ದೇವರ ಗೆಳೆಯರಾಗೋಣ—ದೇವರಿಗೆ ವಿಧೇಯತೆ: (5 ನಿ.) ಚರ್ಚೆ. ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 22 ಪ್ಯಾರ 1-9, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 9 ಮತ್ತು ಪ್ರಾರ್ಥನೆ