ಬೈಬಲಿನಲ್ಲಿರುವ ನಿಧಿ
ಯಶಸ್ಸು ಗಳಿಸಿದಾಗ ದೀನರಾಗಿರಿ
ದಾವೀದ ಜನರ ಹೊಗಳಿಕೆ ಗಳಿಸಿದ (1ಸಮು 18:5-7; ಕಾವಲಿನಬುರುಜು04 4/1 ಪುಟ 15 ಪ್ಯಾರ 4)
ದಾವೀದ ಮಾಡಿದ ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುವಂತೆ ಯೆಹೋವನು ಮಾಡಿದನು (1 ಸಮು 18:14)
ದಾವೀದ ದೀನನಾಗಿಯೇ ಇದ್ದ (1ಸಮು 18:22, 23; ಕಾವಲಿನಬುರುಜು18.01 ಪುಟ 28 ಪ್ಯಾರ 6-7)
ಯೆಹೋವನಿಂದ ಆಶೀರ್ವಾದ ಪಡೆಯುವಾಗ ನಾವು ದೀನರಾಗಿರೋದು ಯಾಕಷ್ಟು ಪ್ರಾಮುಖ್ಯ?