ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 22-28

ಕೀರ್ತನೆ 32-33

ಏಪ್ರಿಲ್‌ 22-28

ಗೀತೆ 123 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೊಡ್ಡ ತಪ್ಪುಗಳನ್ನ ಮಾಡ್ದಾಗ ನಾವ್ಯಾಕೆ ಅದನ್ನ ಒಪ್ಕೊಬೇಕು?

(10 ನಿ.)

ದಾವೀದ ದೊಡ್ಡ ತಪ್ಪುಗಳನ್ನ ಮಾಡಿ ಅದನ್ನ ಮುಚ್ಚಾಕೋಕೆ ಪ್ರಯತ್ನ ಮಾಡಿದಾಗ ತುಂಬ ಸಂಕಟಪಟ್ಟ. ಬತ್ಷೆಬೆ ಜೊತೆ ಅನೈತಿಕತೆ ನಡೆಸಿದ ಮೇಲೆ ಅವನಿಗೆ ಈ ತರ ಆಗಿರಬಹುದು (ಕೀರ್ತ 32:3, 4; ಕಾವಲಿನಬುರುಜು93-E 3/15 ಪುಟ 9 ಪ್ಯಾರ 7)

ದಾವೀದ ಯೆಹೋವನ ಹತ್ರ ತನ್ನ ಪಾಪವನ್ನ ಒಪ್ಕೊಂಡ ಮೇಲೆ ಯೆಹೋವ ಅವನನ್ನ ಕ್ಷಮಿಸಿದನು (ಕೀರ್ತ 32:5; ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 262 ಪ್ಯಾರ 8)

ಯೆಹೋವನ ಕ್ಷಮೆ ಪಡ್ಕೊಂಡ ಮೇಲೆ ದಾವೀದನಿಗೆ ನೆಮ್ಮದಿ ಆಯ್ತು (ಕೀರ್ತ 32:1; ಕಾವಲಿನಬುರುಜು01 6/1 ಪುಟ 30 ಪ್ಯಾರ 1)

ನಾವು ಯಾವುದಾದ್ರೂ ಗಂಭೀರ ತಪ್ಪು ಮಾಡಿದ್ರೆ ಯೆಹೋವನ ಹತ್ರ ನಮ್ಮ ಪಾಪವನ್ನ ದೀನತೆಯಿಂದ ಒಪ್ಕೊಬೇಕು ಮತ್ತು ಕ್ಷಮಿಸು ಅಂತ ಕೇಳ್ಕೊಬೇಕು. ನಾವು ಹಿರಯರ ಸಹಾಯನೂ ಪಡ್ಕೊಬೇಕು. ಆಗ ಅವರು ಯೆಹೋವನ ಜೊತೆ ಹಾಳಾಗಿರೋ ಸಂಬಂಧನ ಸರಿಮಾಡ್ಕೊಳ್ಳೋಕೆ ಸಹಾಯ ಮಾಡ್ತಾರೆ. (ಯಾಕೋ 5:14-16) ಆಗ ಯೆಹೋವ ನಮಗೆ ಹೊಸಬಲ ಕೊಡ್ತಾನೆ.—ಅಕಾ 3:19.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ದೀನತೆ—ಪೌಲ ಏನು ಮಾಡಿದನು?

5. ದೀನತೆ—ಪೌಲನ ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 102

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 4 ಮತ್ತು ಪ್ರಾರ್ಥನೆ