ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 18-24

ಕೀರ್ತನೆ 19-21

ಮಾರ್ಚ್‌ 18-24

ಗೀತೆ 105 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಆಕಾಶ ದೇವರ ಮಹಿಮೆಯನ್ನ ಸಾರಿ ಹೇಳುತ್ತೆ”

(10 ನಿ.)

ಯೆಹೋವ ಮಾಡಿರೋ ಸೃಷ್ಟಿ ಆತನ ಮಹಿಮೆಯನ್ನ ಸಾರಿ ಹೇಳುತ್ತೆ (ಕೀರ್ತ 19:1; ಕಾವಲಿನಬುರುಜು04 1/1 ಪುಟ 8 ಪ್ಯಾರ 1-2)

ಸೂರ್ಯ ಯೆಹೋವನ ಅದ್ಭುತ ಸೃಷ್ಟಿ (ಕೀರ್ತ 19:4-6; ಕಾವಲಿನಬುರುಜು04 6/1 ಪುಟ 11 ಪ್ಯಾರ 8-10)

ಯೆಹೋವನ ಸೃಷ್ಟಿಯಿಂದ ನಾವು ತುಂಬ ವಿಷ್ಯಗಳನ್ನ ಕಲಿಬಹುದು (ಮತ್ತಾ 6:28; ಎಚ್ಚರ!95 12/8 ಪುಟ 23 ಪ್ಯಾರ 1)


ಕುಟುಂಬ ಆರಾಧನೆಯಲ್ಲಿ ಇದನ್ನ ಮಾಡಿ: ಸೃಷ್ಟಿನ ಚೆನ್ನಾಗಿ ಗಮನಿಸಿ. ಅದು ಯೆಹೋವನ ಬಗ್ಗೆ ಏನು ಕಲಿಸುತ್ತೆ ಅಂತ ಚರ್ಚಿಸಿ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 19:7-9—ಈ ವಚನಗಳಿಂದ ಹೀಬ್ರು ಕವಿತೆಗಳ ಬಗ್ಗೆ ನಮಗೇನು ಗೊತ್ತಾಗುತ್ತೆ? (it-1-E ಪುಟ 1073)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ: ಸ್ಮರಣೆಯ ಆಮಂತ್ರಣ ಪತ್ರ ಕೊಡಿ, ಆ ವ್ಯಕ್ತಿ ಇರೋ ಕಡೆ ಸ್ಮರಣೆ ಕಾರ್ಯಕ್ರಮ ಎಲ್ಲಿ ನಡಿಯುತ್ತೆ ಅಂತ jw.orgನಲ್ಲಿ ಹುಡುಕಿ ಅವ್ರಿಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಮನೆ ಬಾಗಿಲ ಹತ್ರ ಆಮಂತ್ರಣ ಪತ್ರ ಸಿಕ್ಕಿರೋ ಒಬ್ಬ ವ್ಯಕ್ತಿ ಸ್ಮರಣೆಗೆ ಬಂದಿದ್ದಾರೆ. ಸ್ಮರಣೆಯ ನಂತ್ರ ಅವ್ರನ್ನ ಪ್ರೀತಿಯಿಂದ ಮಾತಾಡಿಸಿ, ಅವ್ರ ಪ್ರಶ್ನೆಗಳಿಗೆ ಉತ್ರ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್‌ 4)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಭಾಷಣ. ijwfq ಲೇಖನ 45—ವಿಷ್ಯ: ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ? (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

ಗೀತೆ 130

7. ಸೃಷ್ಟಿಯಿಂದ ನಂಬಿಕೆ ಬಲಪಡಿಸಿಕೊಳ್ಳಿ

(15 ನಿ.) ಚರ್ಚೆ. ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಸೃಷ್ಟಿ ಬಗ್ಗೆ ಯೋಚಿಸೋದ್ರಿಂದ ಸೃಷ್ಟಿಕರ್ತನ ಮೇಲಿರೋ ನಿಮ್ಮ ನಂಬಿಕೆ ಹೇಗೆ ಜಾಸ್ತಿಯಾಗುತ್ತೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 61 ಮತ್ತು ಪ್ರಾರ್ಥನೆ