ಮಾರ್ಚ್ 25-31
ಕೀರ್ತನೆ 22
ಗೀತೆ 8 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಯೇಸು ಸಾಯುವಾಗ ಏನೆಲ್ಲಾ ಆಗುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು?
(10 ನಿ.)
ದೇವರು ಯೇಸುವಿನ ಕೈಬಿಟ್ಟಿದ್ದಾನೆ ಅಂತ ಜನ ಅಂದ್ಕೊಳ್ತಾರೆ (ಕೀರ್ತ 22:1; ಕಾವಲಿನಬುರುಜು11 8/15 ಪುಟ 15 ಪ್ಯಾರ 16)
ಯೇಸು ಬಗ್ಗೆ ಜನ್ರು ಕೆಟ್ಟದಾಗಿ ಮಾತಾಡ್ತಾರೆ (ಕೀರ್ತ 22:7, 8; ಕಾವಲಿನಬುರುಜು11 8/15 ಪುಟ 15 ಪ್ಯಾರ 13)
ಯೇಸುವಿನ ಬಟ್ಟೆಗಾಗಿ ಚೀಟಿ ಹಾಕ್ತಾರೆ (ಕೀರ್ತ 22:18; ಕಾವಲಿನಬುರುಜು11 8/15 ಪುಟ 15 ಪ್ಯಾರ 14; ಮುಖಪುಟ ಚಿತ್ರ ನೋಡಿ)
ನಿಮ್ಮನ್ನೇ ಕೇಳ್ಕೊಳ್ಳಿ, ‘ಮೀಕ 4:4ರಲ್ಲಿ ಯೇಸು ಬಗ್ಗೆ ಹೇಳಿರೋ ಭವಿಷ್ಯವಾಣಿಯನ್ನ ನಂಬೋಕೆ ಕೀರ್ತನೆ 22 ನನಗೆ ಹೇಗೆ ಸಹಾಯ ಮಾಡುತ್ತೆ?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 22:22—ಕೀರ್ತನೆಗಾರನ ತರ ಇರೋಕೆ ನಾವು ಯಾವ 2 ವಿಷ್ಯಗಳನ್ನ ಮಾಡಬೇಕು? (ಕಾವಲಿನಬುರುಜು06 11/1 ಪುಟ 29 ಪ್ಯಾರ 7; ಕಾವಲಿನಬುರುಜು03 9/1 ಪುಟ 20 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 22:1-19 (ಪ್ರಗತಿ ಪಾಠ 2)
4. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ: (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ: ನೀವು ಸ್ಮರಣೆಗೆ ಆಮಂತ್ರಿಸಿದಾಗ ಬರ್ತೀನಿ ಅಂತ ಹೇಳಿದ ವ್ಯಕ್ತಿಯನ್ನ ಮತ್ತೆ ಭೇಟಿ ಮಾಡಿ (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 3)
6. ಭಾಷಣ
(5 ನಿ.) ಕಾವಲಿನಬುರುಜು20.07 ಪುಟ 12-13 ಪ್ಯಾರ 14-17—ವಿಷ್ಯ: ಬೈಬಲ್ ಭವಿಷ್ಯವಾಣಿಗಳು ನಮ್ಮ ನಂಬಿಕೆನ ಹೇಗೆ ಜಾಸ್ತಿ ಮಾಡುತ್ತೆ? (ಪ್ರಗತಿ ಪಾಠ 20)
ಗೀತೆ 116
7. ಸ್ಥಳೀಯ ಅಗತ್ಯಗಳು
(15 ನಿ.)