ಮಾರ್ಚ್ 31–ಏಪ್ರಿಲ್ 6
ಜ್ಞಾನೋಕ್ತಿ 7
ಗೀತೆ 54 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ತಪ್ಪಿಗೆ ನಡೆಸೋ ಸಂದರ್ಭಗಳಿಂದ ದೂರ ಇರಿ
(10 ನಿ.)
ಅನುಭವ ಇಲ್ಲದ ಯುವಕ ಬೇಕು ಬೇಕಂತ ವೇಶ್ಯೆಯರು ಇರೋ ಸ್ಥಳಕ್ಕೆ ಹೋಗ್ತಾನೆ (ಜ್ಞಾನೋ 7:7-9; w00 11/15 29 ¶5)
ಒಬ್ಬ ವೇಶ್ಯೆ ಅನೈತಿಕತೆ ಮಾಡೋಕೆ ಅವನನ್ನ ಮರಳು ಮಾಡಿದಳು (ಜ್ಞಾನೋ 7:10, 13-21; w00 11/15 30 ¶3-5)
ಅವನು ತಪ್ಪಾದ ತೀರ್ಮಾನ ಮಾಡಿದ್ರಿಂದ ಯೆಹೋವನ ಜೊತೆ ಆತನಿಗಿರೋ ಸ್ನೇಹ ಹಾಳಾಯ್ತು (ಜ್ಞಾನೋ 7:22, 23; w00 11/15 31 ¶2)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 7:3—ದೇವರ ವಾಕ್ಯವನ್ನ ‘ಬೆರಳುಗಳಿಗೆ ಸುತ್ಕೊ, ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ’ ಅನ್ನೋದ್ರ ಅರ್ಥ ಏನು? (w00 11/15 29 ¶1)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 7:6-20 (th ಪಾಠ 2)
4. ಮತ್ತೆ ಭೇಟಿ ಮಾಡಿ
(4 ನಿ.) ಮನೆ-ಮನೆ ಸೇವೆ. ಹಿಂದಿನ ಸಲ ಹೋದಾಗ ಮನೆಯವರು ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್ 5)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಹಿಂದಿನ ಸಲ ಸಿಕ್ಕಾಗ ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್ 4)
6. ಮತ್ತೆ ಭೇಟಿ ಮಾಡಿ
(4 ನಿ.) ಸಾರ್ವಜನಿಕ ಸಾಕ್ಷಿ. ಹಿಂದಿನ ಸಲ ಸಿಕ್ಕಾಗ ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್ 3)
ಗೀತೆ 17
7. ನಿಮ್ಮ ಜೀವನದಲ್ಲಿ ಸೈತಾನ ಒಳ್ಳೇ ಅವಕಾಶಕ್ಕಾಗಿ ಕಾಯ್ತಿದ್ದಾನಾ? (ಲೂಕ 4:6)
(15 ನಿ.) ಚರ್ಚೆ.
ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಸೈತಾನ ಯೇಸುವನ್ನ ಹೇಗೆಲ್ಲಾ ಪರೀಕ್ಷೆ ಮಾಡಿದ, ನಮ್ಮನ್ನ ಕೂಡ ಹೇಗೆಲ್ಲಾ ಪರೀಕ್ಷೆ ಮಾಡ್ತಾನೆ?
ಸೈತಾನನ ಮೋಸದ ಬಲೆಗೆ ನಾವು ಬೀಳಬಾರದು ಅಂದ್ರೆ ಏನು ಮಾಡಬೇಕು?
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 24 ¶13-21