ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 14-20

ಜ್ಞಾನೋಕ್ತಿ 9

ಏಪ್ರಿಲ್‌ 14-20

ಗೀತೆ 97 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಗೇಲಿ ಮಾಡೋರಲ್ಲ, ವಿವೇಕಿಗಳಾಗಿರಿ

(10 ನಿ.)

ಗೇಲಿ ಮಾಡೋ ವ್ಯಕ್ತಿ ಸಲಹೆಯನ್ನ ಸ್ವೀಕರಿಸೋದಿಲ್ಲ, ಸಲಹೆ ಕೊಡೋ ವ್ಯಕ್ತಿ ಮೇಲೆನೇ ಕೋಪ ಮಾಡ್ಕೊತಾನೆ (ಜ್ಞಾನೋ 9:7, 8ಎ; w22.02 9 ¶4)

ವಿವೇಕಿ ಸಲಹೆ ಸ್ವೀಕರಿಸ್ತಾನೆ ಮತ್ತು ಸಲಹೆ ಕೊಡೋರನ್ನೂ ಗೌರವಿಸ್ತಾನೆ (ಜ್ಞಾನೋ 9:8ಬಿ, 9; w22.02 12 ¶12-14; w01 5/15 30 ¶1-2)

ವಿವೇಕಿಗೆ ಒಳ್ಳೇದಾಗುತ್ತೆ, ಗೇಲಿ ಮಾಡೋನು ಕಷ್ಟ ಪಡಬೇಕಾಗುತ್ತೆ (ಜ್ಞಾನೋ 9:12; w01 5/15 30 ¶5)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 9:17—“ಕದ್ದು ಕುಡಿಯೋ ನೀರು” ಅಂದ್ರೇನು ಮತ್ತು ಯಾಕೆ ಅದು “ಸಿಹಿ” ಆಗಿರುತ್ತೆ? (w06 10/1 4 ¶2)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. ಸ್ಮರಣೆಗೆ ಹಾಜರಾದ ವ್ಯಕ್ತಿಯನ್ನ ಭೇಟಿ ಮಾಡ್ತಿದ್ದೀರ. (lmd ಪಾಠ 8 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(4 ನಿ.) ಸಾರ್ವಜನಿಕ ಸಾಕ್ಷಿ. ಹಿಂದೆ ಭೇಟಿ ಮಾಡಿದಾಗ ಸ್ಮರಣೆಗೆ ಎಲ್ಲಿ ಹಾಜರಾಗಬೇಕು ಅಂತ ಹುಡುಕೋಕೆ ನೀವು ಈ ವ್ಯಕ್ತಿಗೆ ಸಹಾಯ ಮಾಡಿದ್ದೀರ. (lmd ಪಾಠ 7 ಪಾಯಿಂಟ್‌ 4)

6. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಸ್ಮರಣೆಗೆ ಹಾಜರಾಗಲು ತಮಗೆ ಹತ್ತಿರದ ಸ್ಥಳ ಹುಡುಕಲು ನಿಮ್ಮ ಸಂಬಂಧಿಗೆ ಸಹಾಯ ಮಾಡಿದ್ದೀರ. (lmd ಪಾಠ 8 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 57

7. ಸುಯೋಗ ಇದ್ದ ಮಾತ್ರಕ್ಕೆ ನೀವು ಶ್ರೇಷ್ಠ ಅಂತನಾ?

(15 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  •   “ಸುಯೋಗ” ಅಂದ್ರೆ ಏನು?

  •   ಸಭೆಯಲ್ಲಿ ಸುಯೋಗ ಇರುವ ಸಹೋದರರು ಹೇಗೆ ನಡ್ಕೊಬೇಕು?

  •   ಸುಯೋಗಕ್ಕಿಂತ ಬೇರೆಯವರ ಸೇವೆ ಮಾಡೋದೇ ಪ್ರಾಮುಖ್ಯ ಯಾಕೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 45 ಮತ್ತು ಪ್ರಾರ್ಥನೆ