ಬೈಬಲಿನಲ್ಲಿರುವ ನಿಧಿ
ವಿವೇಕವನ್ನು ಅಮೂಲ್ಯ ಅಂತ ನೆನಸಿದಳು
ರಾಜ ಸೊಲೊಮೋನನನ್ನು ನೋಡಲು ಶೆಬದ ರಾಣಿ ತುಂಬ ದೂರದಿಂದ ಪ್ರಯಾಣ ಮಾಡಿ ಬಂದಳು. ಆ ಪ್ರಯಾಣ ತುಂಬ ಕಷ್ಟಕರವಾಗಿತ್ತು (2ಪೂರ್ವ 9:1, 2; ಕಾವಲಿನಬುರುಜು99 11/1 ಪುಟ 20 ಪ್ಯಾರ 4; ಕಾವಲಿನಬುರುಜು99 7/1 ಪುಟ 30 ಪ್ಯಾರ 4-5)
ಸೊಲೊಮೋನನ ವಿವೇಕ ಮತ್ತು ಶ್ರೀಮಂತಿಕೆ ನೋಡಿ ಅವಳು ಮೂಕವಿಸ್ಮಿತಳಾದಳು (2ಪೂರ್ವ 9:3, 4; ಕಾವಲಿನಬುರುಜು99 7/1 ಪುಟ 30-31; ಮುಖಪುಟ ಚಿತ್ರ ನೋಡಿ)
ಅಲ್ಲಿರುವ ವಿಷಯಗಳನ್ನೆಲ್ಲಾ ನೋಡಿ ಅವಳು ಯೆಹೋವ ದೇವರನ್ನು ಹೊಗಳಿದಳು (2ಪೂರ್ವ 9:7, 8; ಕಾವಲಿನಬುರುಜು95 9/1 ಪುಟ 11 ಪ್ಯಾರ 12)
ಶೆಬದ ರಾಣಿ ವಿವೇಕವನ್ನು ಎಷ್ಟು ಮೆಚ್ಚಿದಳು ಅಂದ್ರೆ ಅದಕ್ಕೋಸ್ಕರ ಅನೇಕ ದೊಡ್ಡ ತ್ಯಾಗಗಳನ್ನು ಮಾಡಲಿಕ್ಕೂ ತಯಾರಿದ್ದಳು
ನಿಮ್ಮನ್ನೇ ಕೇಳಿಕೊಳ್ಳಿ, ‘ನೆಲದಲ್ಲಿ ಬಚ್ಚಿಟ್ಟಿರೋ ನಿಧಿಯನ್ನು ಹುಡುಕುವ ಹಾಗೆ ನಾನು ವಿವೇಕಕ್ಕಾಗಿ ಹುಡುಕುತ್ತೀನಾ?’—ಜ್ಞಾನೋ 2:1-6.