ಏಪ್ರಿಲ್ 17-23
2 ಪೂರ್ವಕಾಲವೃತ್ತಾಂತ 10-12
ಗೀತೆ 123 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಪೂರ್ವ11:15—‘ಆಡಿನ ಮೂರ್ತಿಗಳು’ ಅಂದರೇನು? (it-1-E ಪುಟ 966-967)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 10:1-15 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಆಸಕ್ತಿ ತೋರಿಸಿದ ಪುನರ್ಭೇಟಿಯ ಜೊತೆ ಮಾದರಿ ಸಂಭಾಷಣೆಯಲ್ಲಿರುವ ವಿಷಯವನ್ನ ಬಳಸಿ ಮಾತು ಮುಂದುವರಿಸಿ. ಬೋಧನಾ ಸಲಕರಣೆಯಿಂದ ಯಾವುದಾದರೂ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 6)
ಭಾಷಣ: (5 ನಿ.) ಶುಶ್ರೂಷಾ ಶಾಲೆ ಪುಟ 69 ಪ್ಯಾರ 4-5—ವಿಷಯ: ನಿಮ್ಮ ಬೈಬಲ್ ವಿದ್ಯಾರ್ಥಿಗೆ ಸರಿಯಾದ ತೀರ್ಮಾನವನ್ನ ಮಾಡೋದು ಹೇಗೆ ಅಂತ ಕಲಿಸಿಕೊಡಿ. (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಬೈಬಲ್ ಸ್ಟಡಿಗೆ ಸಂಬಂಧಪಟ್ಟ ವಿಡಿಯೋಗಳನ್ನ ಬಳಸೋದು ಹೇಗೆ?” (5 ನಿ.) ಭಾಷಣ ಮತ್ತು ವಿಡಿಯೋ. ಬೈಬಲ್ ಸ್ಟಡಿಯನ್ನು ಆನಂದಿಸಿ ವಿಡಿಯೋ ಹಾಕಿ.
ಸ್ಥಳೀಯ ಅಗತ್ಯಗಳು: (10 ನಿ)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 43
ಸಮಾಪ್ತಿ ಮಾತುಗಳು (3 ನಿ.)
ಗೀತೆ 83 ಮತ್ತು ಪ್ರಾರ್ಥನೆ