ಬೈಬಲಿನಲ್ಲಿರುವ ನಿಧಿ
ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ
ರೆಹಬ್ಬಾಮ ಒಂದು ನಿರ್ಣಯ ಮಾಡಬೇಕಿತ್ತು (2ಪೂರ್ವ 10:1-4; ಕಾವಲಿನಬುರುಜು18.06 ಪುಟ 13 ಪ್ಯಾರ 3)
ಅದಕ್ಕಾಗಿ ಅವನು ಸಲಹೆ ಕೇಳಿದನು (2ಪೂರ್ವ 10:6-11; ಕಾವಲಿನಬುರುಜು01 9/1 ಪುಟ 28-29)
ರೆಹಬ್ಬಾಮ ಒಳ್ಳೇ ಬುದ್ಧಿ ಮಾತನ್ನ ತಳ್ಳಿಹಾಕಿದ್ರಿಂದ ಅವನು ಮತ್ತು ಅವನ ಪ್ರಜೆಗಳು ಕಷ್ಟ ಅನುಭವಿಸಬೇಕಾಯಿತು (2ಪೂರ್ವ 10:12-16; it-2-E ಪುಟ 768 ಪ್ಯಾರ 1)
ಅನುಭವಸ್ಥ ಕ್ರೈಸ್ತರಿಗೆ, ಕೆಲವು ನಿರ್ಣಯಗಳ ಫಲಿತಾಂಶ ಏನಾಗಿರುತ್ತೆ ಅಂತ ಮುಂಚೆನೇ ಊಹಿಸಕ್ಕಾಗುತ್ತೆ.—ಯೋಬ 12:12.
ನಿಮ್ಮನ್ನೇ ಕೇಳಿಕೊಳ್ಳಿ, ‘ನಮ್ಮ ಸಭೆಯಲ್ಲಿ ನನಗೆ ಯಾರು ಒಳ್ಳೇ ಸಲಹೆ ಕೊಡಬಹುದು?’