ಏಪ್ರಿಲ್ 24-30
2 ಪೂರ್ವಕಾಲವೃತ್ತಾಂತ 13-16
ಗೀತೆ 152 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2 ಪೂರ್ವ 15:16—ಆಸನಂತೆ ನಾವು ಹೇಗೆ ಧೈರ್ಯ ತೋರಿಸಬಹುದು? (ಕಾವಲಿನಬುರುಜು17.03 ಪುಟ 19 ಪ್ಯಾರ 7)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 14:1-15 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಆಸಕ್ತಿ ತೋರಿಸಿದ ಪುನರ್ಭೇಟಿಯ ಜೊತೆ ಮಾದರಿ ಸಂಭಾಷಣೆಯಲ್ಲಿರುವ ವಿಷಯವನ್ನ ಬಳಸಿ ಮಾತು ಮುಂದುವರಿಸಿ. ಆಮೇಲೆ ಬೈಬಲ್ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್ ಕೋರ್ಸ್ ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ಬೈಬಲ್ ಅಧ್ಯಯನ: (5 ನಿ.) ಎಂದೆಂದೂ ಖುಷಿಯಾಗಿ ಬಾಳೋಣ! ಪಾಠ 09 ಉಪಶೀರ್ಷಿಕೆ 7 ಮತ್ತು ಕೆಲವರು ಹೀಗಂತಾರೆ (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 44ರ ಉಪಶೀರ್ಷಿಕೆ 1-4 ಮತ್ತು ಟಿಪ್ಪಣಿ 5
ಸಮಾಪ್ತಿ ಮಾತುಗಳು (3 ನಿ.)
ಗೀತೆ 4 ಮತ್ತು ಪ್ರಾರ್ಥನೆ